Blog ನಾವು ಚಿಕ್ಕವರಿದ್ದಾಗ ಕಂಡಿದ್ದನ್ನ ಬೇಕೇ ಬೇಕು ಎಂದು ಹಠ ಮಾಡುತ್ತಿದ್ದವರು ಇಂದು ನಾವೇ ದುಡಿಯುತ್ತಿದ್ದರೂ ಸಹ ಏನನ್ನಾದರೂ ಖರೀದಿ ಮಾಡಲು ಹಿಂದೇಟು ಹಾಕುತ್ತೇವೆ…..**ಬಹುಷಃ ಗೆದ್ದಿರುವುದು ಜವಾಬ್ದಾರಿಯೇ ಹೊರತು ನಾವಲ್ಲ…. Mar 1, 2025 ಪ್ರಕಾಶ್ ರೆಡ್ಡಿ ಚೊಕ್ಕನಹಳ್ಳಿ