Month: May 2026

ಚಿಕ್ಕಬಳ್ಳಾಪುರದಲ್ಲಿ ಮೇ 31ಕ್ಕೆ ಕಾರ್ಯಕ್ರಮರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆಸಜ್ಜುಗೊಂಡ ಲ-ಪುಷ್ಪ ಗಿರಿಧಾಮಗಳ ನಗರಿ

ಚಿಕ್ಕಬಳ್ಳಾಪುರದಲ್ಲಿ ಮೇ 31ಕ್ಕೆ ಕಾರ್ಯಕ್ರಮರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆಸಜ್ಜುಗೊಂಡ ಲ-ಪುಷ್ಪ ಗಿರಿಧಾಮಗಳ ನಗರಿ ಚಿಕ್ಕಬಳ್ಳಾಪುರ:ರಾಜ್ಯದ ಫಲಪುಪ್ಪಗಳ ಗಿರಿಧಾಮ ನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಮೇ.31 ರಂದು ಭಾನುವಾರ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಪತ್ರಕರ್ತರ ಮಕ್ಕಳ ಪ್ರತಿಭಾ…

ಯಲಹಂಕ: ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರ ಕುಂದುಕೊರತೆಗಳ ಕುರಿತು ಮಹಾಸಭಾ(ರಿ )ದಿಂದ ಮಹತ್ವದ ಸಭೆ

ಯಲಹಂಕ: ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರ ಕುಂದುಕೊರತೆಗಳ ಕುರಿತು ಮಹಾಸಭಾ(ರಿ )ದಿಂದ ಮಹತ್ವದ ಸಭೆಯಲಹಂಕ: ಇಲ್ಲಿನ ಮಾರುತಿ ನಗರದ ವಿಷ್ಣು ಪಾರ್ಕ್ ಪಾರ್ಟಿ ಹಾಲ್‌ನಲ್ಲಿ ದಿನಾಂಕ 27/05/2026ರ ಬುಧವಾರದಂದು ಬೆಳಿಗ್ಗೆ 11:30 ಗಂಟೆಗೆ ಅಖಿಲ ಕರ್ನಾಟಕ ನೇರ ವೇತನ ಸಫಾಯಿ ಕರ್ಮಚಾರಿಗಳ ಮಹಾ…

ಶ್ರೀ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಶ್ರೀ ಎ. ಡಿ. ಪವನ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

ಶ್ರೀ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಶ್ರೀ ಎ. ಡಿ. ಪವನ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳುಅಗ್ರಹಾರ ಬಡಾವಣೆ:ಇಲ್ಲಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಜ್ಞಾನಜ್ಯೋತಿ ಶಾಲೆ ಮತ್ತು ವಿದ್ಯಾಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳು ಹಾಗೂ ಪ್ರಾಂಶುಪಾಲರಾದ ಶ್ರೀ ಎ.…

ಯಲಹಂಕದ ಮಾಂಡೋವಿ ಮೋಟಾರ್ಸ್ ಶೋ ರೂಮ್ ಗೆ ಗಿಲ್ಲಿ ನಟ ಭೇಟಿ :

ಯಲಹಂಕದ ಮಾಂಡೋವಿ ಮೋಟಾರ್ಸ್ ಶೋ ರೂಮ್ ಗೆ ಗಿಲ್ಲಿ ನಟ ಭೇಟಿ : ಬಿಗ್ ಬಾಸ್ ವಿಜೇತನಿಗೆ ವಿಕ್ಟೋರಿಸ್ ಕಾರು ಹಸ್ತಾಂತರ : ಯಲಹಂಕ : ಬಿಗ್ ಬಾಸ್ ಸೀಸನ್-12ರ ವಿಜೇತ ಗಿಲ್ಲಿ ನಟ ಸೋಮವಾರ ಯಲಹಂಕದ ಮದರ್ ಡೈರಿ ಸಮೀಪವಿರುವ…

ವಿಪ್ರ ಸೇವಾ ಟ್ರಸ್ಟ್ ನ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ :

ವಿಪ್ರ ಸೇವಾ ಟ್ರಸ್ಟ್ ನ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ : ಯಲಹಂಕ : ವಿಪ್ರ ಸೇವಾ ಟ್ರಸ್ಟ್ ನ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಯಲಹಂಕ ಉಪನಗರದಲ್ಲಿರುವ ಶ್ರೀ ಗಣೇಶ ಗಾಯತ್ರೀ ಮಂದಿರದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀನಿವಾಸ ಕಲ್ಯಾಣೋತ್ಸವ’…

ವಿ-ಗಾರ್ಡ್ ಸಂಸ್ಥೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025ರ ಗರಿ

ವಿ-ಗಾರ್ಡ್ ಸಂಸ್ಥೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025ರ ಗರಿ ಮೊದಲ ಯತ್ನದಲ್ಲೇ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ವಿ-ಗಾರ್ಡ್, ಐದು ಉತ್ಪಾದನಾ ಘಟಕಗಳಲ್ಲಿನ ಅತ್ಯುತ್ತಮ ಉತ್ಪಾದನಾ ಸಾಧನೆಗಾಗಿ ಮನ್ನಣೆ ಬೆಂಗಳೂರು, ಮೇ 21, 2026: ಭಾರತದ ಮುಂಚೂಣಿಯ…

ದೈಹಿಕ, ಮಾನಸಿಕ ಆರೋಗ್ಯ, ಸದೃಢತೆ ಕಾಪಾಡಿಕೊಳ್ಳಿ : ಆರ್ ಸುರೇಶ್

ದೈಹಿಕ, ಮಾನಸಿಕ ಆರೋಗ್ಯ, ಸದೃಢತೆ ಕಾಪಾಡಿಕೊಳ್ಳಿ : ಆರ್ ಸುರೇಶ್ ಜಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ : ಬ್ಯಾಟರಾಯನಪುರ : ಯುವಜನತೆ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸದೃಢತೆ ಕಾಪಾಡಿಕೊಳ್ಳುವ ಮೂಲಕ ದೇಶಕ್ಕೆ ಸತ್ಪ್ರಜೆ, ಪೋಷಕರಿಗೆ ಒಳ್ಳೆಯ ಮಕ್ಕಳಾಗಿ…

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.