Month: December 2023

ಮಾತು ಕಥೆಯಾದಾಗ ಕೇಳುಗರ ಅನುಭವವೇ ಹೊಸ ಪಾಠ – ಡಾ. ಶೀಲಾದೇವಿ ಎಸ್.ಮಳಿಮಠ ರವರ ವಿಚಾರಧಾರೆ – ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ

ದಿನಾಂಕ 30-12-2023ರ ಶನಿವಾರ 4-00 ಗಂಟೆಗೆ ನಮನಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 227ನೇ ಮಾತುಕತೆ ಮನೆಯಂಗಳದಲ್ಲಿ ರಂಗನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಅವರೊಂದಿಗೆ ಸಂವಾದ ಮಾಡಲು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರ ಬೆಂಗಳೂರು ಪ್ರಥಮ ದ್ವಿತೀಯ ತೃತೀಯ ಸೆಮೆಸ್ಟರ್ ಬಿಎ…

ಆನೇಕಲ್ ಸುದ್ದಿ
ಆನೇಕಲ್ ಸಾಯಿ ಶ್ರೀ ಭಾರತ್ ಗ್ಯಾಸ್ ಏಜೆನ್ಸಿ ಪ್ರಕಟಣೆ…

ತಾಲ್ಲೂಕು ಸಾರ್ವಜನಿಕರಿಗೆ ಮಾಹಿತಿ ತಿಳಿಸುವುದೇನೆಂದರೆ -ಸಾಯಿ ಭರತ್ ಗ್ಯಾಸ್ ಸಿಲಿಂಡರ್ ಬಳಸುವ ಬಳಕೆದಾರರಿಗೆ ಪ್ರಕಟಣೆ ಸಾರ್ವಜನಿಕರು EKYC ಮಾಡಿಸಲು ದಿ-31-03-2024 ರ ವರೆಗೂ ಕಾಲಾವಕಾಶ ಇದೆ ಆನೇಕಲ್ ನ ಸಾಯಿ ಶ್ರೀ ಭಾರತ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕರು ಸಾರ್ವಜನಿಕರಿಗೆ ಪ್ರಕಟಣೆ.ಆನೇಕಲ್ ಪಟ್ಟಣದ…

ನಾಗರೀಕರಿಂದ ಅಹವಾಲು ಸ್ಟೀಕರಿಸಿದ ಡಿ ವಿ ಸದಾನಂದಗೌಡ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಎಪಿಸಿ ಬಡಾವಣೆಗೆ ಸಂಸದ ಡಿ ವಿ ಸದಾನಂದಗೌಡ ಭಾನುವಾರ ಭೇಟಿ ನೀಡಿ ಬಡಾವಣೆ ನಿವಾಸಿಗಳಿಂದ ಸ್ಥಳೀಯ ಸಮಸ್ಯೆಗಳ ಕುರಿತ ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ‘ಎಪಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ…

ಯಾಜ್ಞವಲ್ಕ್ಯರು ಭಾರತ ಸಂವಿಧಾನ ರಚನೆಗೆ ಪ್ರೇರಕ ಶಕ್ತಿ : ಹಿರಿಯ ವಿದ್ವಾಂಸ ಶಶಿಧರ್ :

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಯಾಜ್ಞವಲ್ಕ್ಯ ಜಯಂತಿ : ಯಲಹಂಕ : ಭಾರತದ ಸಂವಿಧಾನ ರಚನೆಯಲ್ಲಿ ಯಾಜ್ಞವಲ್ಕ್ಯರ ರಾಜಧರ್ಮ ಸಂಹಿತೆ ಹೆಚ್ಚಿನ ಪ್ರಭಾವ ಬೀರಿದ್ದು, ಭಾರತ ಸಂವಿಧಾನ ರಚನೆಗೆ ಯಾಜ್ಞವಲ್ಕ್ಯರೇ ಪ್ರೇರಕ ಶಕ್ತಿ ಎಂದು ಹಿರಿಯ ವಿದ್ವಾಂಸ ಶಶಿಧರ್ ಅಭಿಪ್ರಾಯಪಟ್ಟರು. ಯಲಹಂಕ…

ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಎಚ್ಎಸ್ ಬಿರಾದಾರ್

(ವರದಿಗಾರರು ವೈ.ಜಿ ನರಸಿಂಹಮೂರ್ತಿ ಬಯಲುಸಿಂಹ ಪೀಣ್ಯ ದಾಸರಹಳ್ಳಿ)ಪೀಣ್ಯ,ದಾಸರಹಳ್ಳಿ: ‘ನಿಷ್ಠೆಯಿಂದ, ನ್ಯಾಯಯುತವಾಗಿ, ಧೈರ್ಯವಾಗಿ ಕನ್ನಡದ ಪರವಾಗಿ ಮತ್ತು ನಾಡಿನ ಸಂಸ್ಕೃತಿ, ನೆಲ, ಜಲ, ಭಾಷೆಗಾಗಿ ಹೋರಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ’, ಎಂದು ಸಮಾಜ ಸೇವಕರು ಹಾಗೂ ಕರ್ನಾಟಕ ರಾಜ್ಯೋತ್ಸವ…

ಚಿಕ್ಕಬಳ್ಳಾಪುರ: ರೈಲ್ವೆ ನಿಲ್ದಾಣದ ಸಲಹಾ ಸಮಿತಿ ಸದಸ್ಯರುಗಳಗಿ ಐದು ಮಂದಿ ಬಿಜೆಪಿ ಕಾರ್ಯಕರ್ತರು ಆಯ್ಕಯಾಗಿದ್ದರೆ.

ಚಿಕ್ಕಬಳ್ಳಾಪುರ ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷ ವಿ. ಶ್ರೀನಿವಾಸ್, ನಗರ ಮಂಡಲ ಮಾಜಿ ಅಧ್ಯಕ್ಷ ಕೆಳಗಿನ ತೋಟದ ವಿ.ಸುಬ್ಬರಾಜು, ಜಿಲ್ಲಾ ಉಪಾಧ್ಯಕ್ಷೆ ಕಲಾ ನಾಗರಾಜ್, ಬಿಜೆಪಿ ಹಿರಿಯ ಮುಖಂಡರಾದ ಆರ್ಕೆಸ್ಟ್ರಾ ಮುನಿರಾಜು,ನಗರದ ಚಾಮರಾಜಪೇಟೆಯ ಟಿ.ಕೊಂಡಪ್ಪ ಇವರಗಳನ್ನು ಸೌತ್ ವೆಸ್ಟ್ ರೈಲ್ವೆ ಚಿಕ್ಕಬಳ್ಳಾಪುರ…

ಕೇಂದ್ರ ಇಂದನ ಸಚಿವ ಆರ್ ಕೆ ಸಿಂಗ್ ರಿಂದ ಪವರ್ ಗ್ರಿಡ್ ವಿಶ್ರಾಮ ಸದನ ಉದ್ಘಾಟನೆ :

ಬೆಂಗಳೂರು : ಪವರ್ ಗ್ರಿಡ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ನಿಧಿಯಿಂದ 23 ಕೋಟಿ ರು.ವೆಚ್ಚದಲ್ಲಿ ನಗರದ ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ವಿಶ್ರಾಂತಿ ಸದನವನ್ನು ಕೇಂದ್ರ ಇಂದನ ಸಚಿವ ಆರ್ ಕೆ ಸಿಂಗ್, ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ನಂತರ…

ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ವಿಶ್ವಮಾನವ ದಿನಾಚರಣೆ.

ದೇವನಹಳ್ಳಿ : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಇಂದು ದೇವನಹಳ್ಳಿ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.ಗ್ರೇಟ್2 ತಹಶಿಲ್ದಾರ್ ಉಷಾ, ಹಾಗೂ ಹಿರಿಯ ಪತ್ರಕರ್ತ ಪಿಳ್ಳರಾಜು ಅವರುಗಳು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ…

Public power. (ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ಪ್ರತಿ ವರ್ಷ ‘ವಿಶ್ವ ಮಾನವ ದಿನಾಚರಣೆ’ಯನ್ನಾಗಿ ಆಚರಿಸಲು ರಾಜ್ಯ ಸರಕಾರ ಎಲ್ಲಾ ಶಾಲಾ ಕಾಲೇಜು, ಕಛೇರಿ ಮತ್ತು ಕನ್ನಡ ಪರ ಸಂಘಟನೆಗಳಿಗೆ ಸೂಚಿಸಿದ್ದು ಆ ನಿಮಿತ್ತ ಕುವೆಂಪುರವರ ಸಾಹಿತ್ಯ ಮೌಲ್ಯ ಕುರಿತೊಂದು ಕಿರು ಲೇಖನ)

ಕವಿ ಮಹೋದಯರಿಗೆ ಅಗ್ನಿ ಮುಖಿ, ಪ್ರಳಯ ಶಿಖಿ ಮಹೊನ್ನತ ಸ್ಥಾನ ನಿಡಿದ ವಿಶ್ವಮಾನವ ಕವಿ ಕುವೆಂಪು ಕವಿ ಮಹನೀಯರಿಗೆ ಶಾಸ್ವತ ಸಾಮ್ರಾಟ, ಮಂತ್ರಿಮಂಡಲದ ಸ್ಥಾನ ಮಾನ ಕಲ್ಪಿಸಿದ ಕ್ರಾಂತಿ ಕವಿ ಕುವೆಂಪು "ಸರ್ವೋದಯವೆಂದರೆ ಯಾವೊಬ್ಬ ವ್ಯಕ್ತಿಯ ಜಾತಿಯ ಅಥವಾ ಮತದ ಉದಯವಲ್ಲ;…