ಹೆಬ್ಬಾಳ. ಸಿಂಧಿ ಮಹಾವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ
ಸಿಂಧಿ ಮಹಾವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ ಯಲಹಂಕ ಸುದ್ದಿ . ವಿದ್ಯಾರ್ಥಿಗಳ ಸರ್ವಾಂಗೀಣ ಅಬಿವೃದ್ಧಿಗೆ ಗುರುಗಳ ಪಾತ್ರ ಅಪಾರ“ವಿಕಸಿತ ಭಾರತದಲ್ಲಿ ಗುರುಗಳ ಪಾತ್ರ ಬೆಲೆಕಟ್ಟಲಾಗದ್ದು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಗುರುಗಳ ಪಾತ್ರ ಅಪಾರ” ಎಂದು ಸಿಂಧಿ ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎಫ್ ಮಾದ್ವಾನಿ…
