ಅದ್ಧೂರಿಯಾಗಿ ನೆರವೇರಿದ ಹೆಬ್ಬಾಳ ದಾಸರಹಳ್ಳಿ ಕರಗ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಹೆಬ್ಬಾಳ ದಾಸರಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ, ಶ್ರೀ ಕರಗದಮ್ಮ ದೇವಾಲಯ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಏರ್ಪಡಿಸಿದ್ದ ಗ್ರಾಮ ದೇವತೆಗಳಾದ ಕರಗದಮ್ಮ, ಚೌಡೇಶ್ವರಿದೇವಿ, ಅನ್ನಪೂರ್ಣೇಶ್ವರಿ, ವೀರಭದ್ರಸ್ವಾಮಿ ದೇವರುಗಳ ಕರಗ ಮಹೋತ್ಸವ (ಊರಹಬ್ಬ) ಅಪಾರ…