Month: February 2024

ನೂತನ ಈಜುಕೊಳ ಉದ್ಘಾಟನೆ :

ಬ್ಯಾಟರಾಯನಪುರ : ನಗರದ ಮಂಡೂರು ಸಮೀಪದ ಕಾಟುಗೊಲ್ಲಹಳ್ಳಿಯಲ್ಲಿರುವ ಕ್ರಿಸ್ ಕೆನಡಿಯನ್ ಗ್ಲೋಬಲ್ ಸ್ಕೂಲ್‌ನಲ್ಲಿ ನಿರ್ಮಿಸಿದ್ದ ನೂತನ ಈಜುಕೊಳವನ್ನು ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ರಾಬರ್ಟ್ ಕ್ರಿಸ್ಟೋಫರ್ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು ‘ಕಾಟುಗೊಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಿಸ್ ಕೆನಡಿಯನ್ ಗ್ಲೋಬಲ್ ಸ್ಕೂಲ್‌…

ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇತಿಹಾಸ ವಿಭಾಗ ಮತ್ತು ರಾಜ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಅಧ್ಯಾಪಕರ ಅಭಿವೃದ್ಧಿ ಚಟುವಟಿಕೆ – ಅಧಿವೇಶನದ ಪ್ರಾಮುಖ್ಯತೆ  

ದಿನಾಂಕ 21-2, 2024ರ ಬುಧವಾರ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇತಿಹಾಸ ವಿಭಾಗ ಮತ್ತು ರಾಜ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಅಧಿವೇಶನದ ಕಾರ್ಯಕಲಾಪ ಶೀಷಿ೯ಕೆಯಡಿಯಲ್ಲಿ ಅಧ್ಯಾಪಕರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯನ್ನು ಕೈಗೊಂಡು…

ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ – ಅಧ್ಯಾಪಕರ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಷಯ ತಜ್ಞರಾಗಿ ಆಗಮಿಸಿದಹಿರಿಯ ಅಧ್ಯಾಪಕರಿಗೆ ಸನ್ಮಾನ 

ದಿನಾಂಕ 19-2-2024ರಂದು ಸೋಮವಾರ 11.00 ಗಂಟೆಯಿಂದ 2-00 ಗಂಟೆಯವರೆಗೂ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಹಿರಿಯ ಕಿರಿಯ ಅಧ್ಯಾಪಕರಿಗಾಗಿ ಆಯೋಜಿಸಲಾದ ನ್ಯಾಕ್ ಸಮಾಲೋಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಷಯ ತಜ್ಞರಾಗಿ ಆಗಮಿಸಿದ ಇದೇ ಸಂಸ್ಥೆಯಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ -ಕಾಲೇಜಿನ…