ಧಾರ್ಮಿಕ ಉತ್ಸವಗಳು ದೈವಭಕ್ತಿಯ ಜೊತೆಗೆ ಧಾರ್ಮಿಕ ಒಗ್ಗಟ್ಟು ಮೂಡಿಸುತ್ತವೆ : ಎಸ್ ಆರ್ ವಿಶ್ವನಾಥ್
ಧಾರ್ಮಿಕ ಉತ್ಸವಗಳು ದೈವಭಕ್ತಿಯ ಜೊತೆಗೆ ಧಾರ್ಮಿಕ ಒಗ್ಗಟ್ಟು ಮೂಡಿಸುತ್ತವೆ : ಎಸ್ ಆರ್ ವಿಶ್ವನಾಥ್ ಸಿಂಗನಾಯಕನಹಳ್ಳಿಯ ಶ್ರೀ ವೀರಾಂಜನೇಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಹನುಮ ಜಯಂತಿ : ಯಲಹಂಕ : ಧಾರ್ಮಿಕ ಉತ್ಸವ, ಜಾತ್ರೆ, ಪರಿಷೆಗಳು ದೈವಭಕ್ತಿಯ ಜೊತೆಗೆ ಧಾರ್ಮಿಕ ಒಗ್ಗಟ್ಟು ಮೂಡಿಸುತ್ತವೆ…
