Category: ಶಿಕ್ಷಣ

ಅಂತರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಿದ ಆಕ್ಸಫರ್ಡ್ ಶಾಲಾ ವಿದ್ಯಾರ್ಥಿಗಳು

ಯಲಹಂಕ ಕೋಗಿಲು ರಸ್ತೆ ಶ್ರೀನಿವಾಸಪುರ ದಲ್ಲಿರುವ ಆಕ್ಸಫರ್ಡ್ ಶಾಲಾ ವಿದ್ಯಾರ್ಥಿಗಳು 28-02- 2024 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು ಅಂದು ಮಕ್ಕಳಿಗೆ ವೈಜ್ಞಾನಿಕ ವಿಜ್ಞಾನ ಪ್ರಯೋಗ ಕಾರ್ಯಕ್ರಮಗಳನ್ನು ಅಂದು ಆಯೋಜಿಸಲಾಯಿತು. ಮಕ್ಕಳಿಗೆ ವೈಜ್ಞಾನಿಕ ಕುತೂಹಲಕರ ಪ್ರಯೋಗವನ್ನು ಪ್ರೌಢಶಾಲಾ…

ಪಬ್ಲಿಕ್ ಪವರ್. ವಿಧಿಯ ಮುಂದೆ ದುಡ್ಡು ದೊಡ್ಡಸ್ತಿಕೆ ಏನೂ ನಡೆಯೊಲ್ಲ, ಹಣೆಬರಹಕ್ಕೆ ಎಲ್ಲರೂ ದಾಸರಾಗಬೇಕಷ್ಪೇ…!

! ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಮತ್ತು ಸಂಬಂಧಗಳನ್ನು ಅಲ್ಲ…. ಶುಭೋದಯ ಶುಭದಿನ💐💐💐

Kavan

ಮನಸ್ಸಿನಲ್ಲಿ ಮಾಲಿನ್ಯ ಇರುವಾಗ ಶರೀರವನ್ನು ಎಷ್ಟು ಸ್ವಚ್ಛ ಮಾಡಿದರು ಏನು ಲಾಭ… ಮೀನುಗಳು ಹಗಲು ರಾತ್ರಿ ನೀರಿನಲ್ಲಿ ಇದ್ದರೂ ಅವುಗಳ ವಾಸನೆ ಹೋಗುವುದಿಲ್ಲ … 🙏🙏ಶುಭ ದಿನ 🙏🙏

ಕವನ

ಆಧುನಿಕ ವಚನ ಕಳೆದು ಹೋಗಬೇಕು ಪ್ರೀತಿಯಲ್ಲಿ ದ್ವೇಷದಲ್ಲಲ್ಲ.ಉಳಿದು ಬದುಕಬೇಕು ನಂಬಿಕೆಯಲ್ಲಿ, ನಂಬಿಕೆ ದ್ರೋಹದಲ್ಲಲ್ಲ .ಬಾಳಿ ಬದುಕಬೇಕು ಭರವಸೆಯಲ್ಲಿ, ಭ್ರಮಲೋಕದಲ್ಲಲ್ಲ. ಕೂಡಿ ಬಾಳಬೇಕು ಕುಸಲೋಪರಿಯಲ್ಲಿ, ಕಲ್ಮಸದಿಂದಲ್ಲ.ಕಾಡದೇ, ಬೇಡದೇ ಬದುಕುವವನುನಿಜ ಶರಣ ಎಂದ ನಮ್ಮ ಬಸವಪ್ರೀಯ ಪಾಲಾಮೂರೇಶ್ವರ.

ಚಾರ್ವಿ ಎಸ್ ಗೌಡ ಜಾನವಿ ಕೇಲೋ ಇಂಡಿಯಾ

ಹೊಸಕೋಟೆಯ ಚಾರ್ವಿ ಎಸ್ ಗೌಡ, ಜಾನ್ಹಾವಿ, ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಹೊಸಕೋಟೆ : ದಿನಾಂಕ 2- 9 -2023 ರಂದು ಅಂಬೇಡ್ಕರ್ ಸ್ಟೇಡಿಯಂನಲ್ಲಿ ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಟೇಕ್ವಾಂಡೊ ಅಸೋಸಿಯೇಷನ್ ಹಮ್ಮಿಕೊಂಡಿದ್ದರು. ಈ…

ಬಂಗಾರಪೇಟೆ. ಕ್ರೀಡಾ ಪ್ರತಿಭೆಗೆ ತಂದ ವಿಜಯೋತ್ಸವ

ಕ್ರೀಡಾ ಪ್ರತಿಭೆಗೆ ತಂದ ವಿಜಯೋತ್ಸವಬಂಗಾರಪೇಟೆ: ಮಕ್ಕಳಲ್ಲಿರುವಂತಹ ದೈಹಿಕ ಶ್ರಮತೆ ಹಾಗೂ ಕ್ರೀಡಾ ನೈಪುಣ್ಯತೆಯನ್ನು ಹೊರಹಾಕುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಆಯೋಜಿಸಿದ್ದ, ಕೀಡಾಕೂಟದಲ್ಲಿ ದೊಡ್ಡಚಿನ್ನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.ತಾಲ್ಲೂಕು ಮಟ್ಟದ…

ಕಾರ್ಮಿಕರ ಇಲಾಖೆಯಿಂದ ಉಚಿತ ಲ್ಯಾಪ್ಟಾಪ್ಗಾಗಿ ಅರ್ಜಿ

ಕಾರ್ಮಿಕ ಇಲಾಖೆಯಿಂದ ಉಚಿತ ಲ್ಯಾಪಟಾಪ್‌ಗಾಗಿ ಅರ್ಜಿ ಆಹ್ವಾನ ಬೀದರ, ಸೆಪ್ಟೆಂಬರ 04 (ಕರ್ನಾಟಕ ವಾರ್ತೆ)- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರ ಮಕ್ಕಳ ಪೈಕಿ 2023-2024ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವಿತೀಯ ಪಿಯುಸಿ…

ಚುಬ್ಬಾಪುರ ಸರ್ಕಾರಿ ಮೆಡಿಕಲ್ ಕಾಲೇಜ್ ನೂತನ ಕಟ್ಟಡ ಆರಂಭ

ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜು ಸೆ.15ಕ್ಕೆ ನೂತನ ಕಟ್ಟಡದಲ್ಲಿ ಆರಂಭಸಚಿವರಿಂದ ವಿವಿಧ ಕಾಮಗಾರಿಗಳ ಸರಣಿ ಪರಿಶೀಲನೆ* ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಹಾಗು ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ರಣಪ್ರಕಾಶ ಆರ್ ಪಾಟೀಲ ಅವರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ…

ದೇಶ ಕಂಡ ಆದರ್ಶ ಶಿಕ್ಷಕ ಸರ್ವೆಪಲ್ಲಿ ರಾಧಾಕೃಷ್ಣನ್

ದೇಶ ಕಂಡ ಆದರ್ಶ ಶಿಕ್ಷಕ “ಸರ್ವೆಪಲ್ಲಿ ರಾಧಾಕೃಷ್ಣನ್” -ಆಮಿರ್ ಬನ್ನೂರು(ಲೇಖಕರು ಮತ್ತು ಸಾಮಾಜಿಕ ಹೋರಾಟಗಾರರು) “ವಿದ್ಯೆ ಕಲಿಸಿ, ಸರಿ ತಪ್ಪನ್ನು ತಿದ್ದಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ” ಎಂಬ ಮಾತೇ ಅಮೋಘ. ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ, ಆಕ್ಷೇಪ ಮತ್ತು ಅಭಿನಂದನಾರ್ಹವಾದ ಎರಡು…