ರಾಜ್ಯ ಶಿಕ್ಷಣ ಇಲಕಲ್ಲ Jul 26, 2023 ಹಲವು ಭಾಷೆ ಮಾತನಾಡುವ ಬಾಲಕಿ ತನುಶ್ರೀ ಇಳಕಲ್ಲ : ಒಂದೇ ಭಾಷೆ ಮಾತನಾಡಲು ಪರದಾಡುವ ಇಂದಿನ ದಿನಗಳಲ್ಲಿ ಪುಟ್ಟ ಬಾಲಕಿಯೊಬ್ಬಳು ಹಲವು ಭಾಷೆಗಳಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾಳೆ. ಇಲ್ಲಿನಗುರುಲಿಂಗಪ್ಪ ಕಾಲನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತನುಶ್ರೀ…