ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳ ನಿಷೇಧಕ್ಕೆ ಕ.ರ.ವೇ.ಕಾರ್ಯಕರ್ತರ ಆಗ್ರಹ :
ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳ ನಿಷೇಧಕ್ಕೆ ಕ.ರ.ವೇ.ಕಾರ್ಯಕರ್ತರ ಆಗ್ರಹ : ಯಲಹಂಕ : ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳಿಂದ ರಾಜ್ಯದಲ್ಲಿ ಯುವ ಜನತೆ ದಾರಿ ತಪ್ಪುತ್ತಿದ್ದು, ಇವುಗಳ ದುಷ್ಪರಿಣಾಮದಿಂದಾಗಿ ಯುವಕರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ ಈ ದಿಸೆಯಲ್ಲಿ ರಾಜ್ಯ…
