Month: February 2025

ಮಕ್ಕಳಲ್ಲಿ ಕ್ರೀಡಾಮನೋಭಾವನೆ ಬೆಳೆಸುವುದು ಶಾಲೆ ಹಾಗೂ ಪೋಷಕರ ಕರ್ತವ್ಯ . _ಶ್ರೀಮತಿ ಪ್ರಮೀಳಾ ರಾಜೇಶ್

ಮಕ್ಕಳಲ್ಲಿ ಕ್ರೀಡಾಮನೋಭಾವನೆ ಬೆಳೆಸುವುದು ಶಾಲೆ ಹಾಗೂ ಪೋಷಕರ ಕರ್ತವ್ಯ . _ಶ್ರೀಮತಿ ಪ್ರಮೀಳಾ ರಾಜೇಶ್ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ವ್ಯಸನಿಗಳಾಗಿ ಆಟಗಳನ್ನು ಆಡುವುದು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಮಕ್ಕಳು ಆಟಗಳಲ್ಲಿ ಭಾಗವಹಿಸುವಂತೆ ಮಾಡುವುದು ಎಲ್ಲ ಶಾಲೆಗಳು…