














































ಲಯನ್ಸ್ ಕ್ಲಬ್ ವತಿಯಿಂದ ಕೋಗಿಲು ಬಡಾವಣೆ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ :
ಬ್ಯಾಟರಾಯನಪುರ : ಯಲಹಂಕ ದಿನಾಂಕ 01. 04 .2026 ರಂದು. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಕೋಗಿಲು ಬಡಾವಣೆ ಶಾಲೆಗೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಪೋಸ್ಟ್ ವತಿಯಿಂದ ವಾಟರ್ ಫಿಲ್ಟರ್ ಮತ್ತು ಕೈ ತೊಳೆಯುವುದಕ್ಕೆ ಸಿಂಕು ಸೇರಿದಂತೆ ಹಲವು ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು, ಗುರುವಾರ ವಾಟರ್ ಫಿಲ್ಟರ್ ಉಪಕರಣವನ್ನು ಉದ್ಘಾಟಿಸಲಾಯಿತು.
ಇದೇ ಅಲ್ಲದೆ ಶಾಲಾ ಮಕ್ಕಳಿಗೆ ಕೂರಲು ಅಗತ್ಯ ಪರಿಕರಗಳು ಹಾಗೂ ಇನ್ನಿತರ ಸಾಮಗ್ರಿಗಳು, ಸೇರಿದಂತೆ ಶಾಲೆಗೆ ವಿವಿಧ ಸಲಕರಣೆಗಳನ್ನು ನೀಡುವ ಮೂಲಕ ಶಾಲೆಯ ಮಕ್ಕಳಿಗೆ ಚಾಕ್ಲೇಟ್ ಇನ್ನು ವಿತರಿಸಿದರು ಸರ್ಕಾರಿ ಶಾಲೆಗಳ ಉನ್ನತಿಗೆ ಶ್ರಮಿಸಿರುವ ಲಯನ್ಸ ಕ್ಲಬ್ ನ ಸಹಕಾರಕ್ಕೆ ಶಾಲೆಯ ಶಿಕ್ಷಕ ವರ್ಗದವರು ಮತ್ತು ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮಸ್ಥರು ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದು, ಕಾರ್ಯಶ್ಲಾಘನೆ ಮಾಡಿದ್ದಾರೆ.
[ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಕೋಗಿಲು ಬಡಾವಣೆ ಈ ಸಂದರ್ಭದಲ್ಲಿ. ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಪೋಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಆನಂದ ಮಾಸ್ಟರ್ (ಮುನಿಸ್ವಾಮಿ ಒಡೆಯರ್ ) ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಶಾಲೆಯ ಮುಖ್ಯೋಪಾಧ್ಯಾಯರು ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಮಕ್ಕಳು ಇನ್ನಿತರರು ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
Lion’s Club of Hoste Bangalore.
Lion. Shashidhar Ganjiyatti VDG
Lions deeb
Lion. Rajini Madam Poreisdent
Lion Arnuradha Service chair person.
Lion sharmi secretory.
Lion Nehamadion- Joverseery & the
Lion Jigerh DC. perion
Lion Aлка Members
Lion Nitha
Lion Nchakerkrija 10) Anand Sin
Some Velleri yamen Leporeme solar- santhosh
Alise P Mamath
