ಎಸ್ಎಂ ಶ್ರೀನಿವಾಸ್ ರವರ ಹುಟ್ಟು ಹಬ್ಬದ ಸಂಭ್ರಮ. ದಿನಾಂಕ 13.8.2026 ರಂದು. ಬ್ಯಾಟರಾಯನಪುರ. ಸಂಪಿಗೆಹಳ್ಳಿ ವಾರ್ಡ್ . ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ್ ಎಸ್.ಎಮ್. ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ
ಕೋರಿದವರು ಕಾರ್ಯಕ್ರಮದಲ್ಲಿ ಹಾಜರಿದ್ದ ಮುಖಂಡರು ಹಾಗೂ ಆಪ್ತರು/ಬೆಂಬಲಿಗರು. ಇನ್ನು ಅನೇಕರು
ಹಾರೈಕೆ: ಶ್ರೀನಿವಾಸ್ ಅವರಿಗೆ ದೇವರು ಆಯುಷ್ಯ, ಆರೋಗ್ಯ ನೀಡಲಿ ಹಾಗೂ ಮುಂಬರುವ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ಮತ್ತು ಸಮಾಜ ಸೇವೆಯಲ್ಲಿ ಇನ್ನಷ್ಟು ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಂತ್ಯ: ಶುಭಾಶಯ ಕೋರಿದ ನಂತರ ಉಪಸ್ಥಿತರಿದ್ದವರು ಶುಭಕೋರಿ. ಅಭಿನಂದಿಸಿದರು.

Leave a Reply

Your email address will not be published. Required fields are marked *