

ಯುವ ಸೇನೆ ಶ್ರೀ ವಿನಾಯಕ ಗೆಳೆಯರ ಬಳಗದ 51ನೇ ವಾರ್ಷಿಕೋತ್ಸವ ವಿಸರ್ಜನೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು
ಯಲಹಂಕ ಸುದ್ದಿ. ಯಲಹಂಕ ಕಟ್ಟಿಗೆನಹಳ್ಳಿ ಮುಖ್ಯ ರಸ್ತೆ, ದೊಡ್ಡಮ್ಮ ಸರ್ಕಲ್ ವ್ಯಾಪ್ತಿಯಲ್ಲಿ ಶ್ರೀ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಮುನಿರಾಜುರವರು ಕಟ್ಟಿಗೆನಹಳ್ಳಿ ಸೇರಿದಂತೆ ಅನೇಕ ಮುಖಂಡರು ಗ್ರಾಮಸ್ಥರ ಸಮ್ಮುಖದಲ್ಲಿ. ಯುವಕರು ಡೊಳ್ಳು-ತಮಟೆ ವಾದ್ಯಗಳ ನಾದಕ್ಕೆ ಉತ್ಸಾಹದಿಂದ ನರ್ತಿಸುತ್ತಾ, ಕಾಗದದ ಚೂರುಗಳನ್ನು (ಕಾನ್ಫೆಟ್ಟಿ) ತೂರುತ್ತಾ ಸಂಭ್ರಮಿಸುತ್ತ . ಶ್ರೀ ವಿನಾಯಕ ದೇವರ ಮೂರ್ತಿಯ ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ಪ್ರಸಾದ ನೀಡುತ್ತಾ ವಿಸರ್ಜನಾ ನಡೆಯಿತು
