ದಿನಾಂಕ 7-5, 2024 ರ ಮಂಗಳವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮಾಡಲಾಯ್ತು. ಜೈನ ಮಹಾವಿದ್ಯಾಲಯದ ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾದ ಶ್ರೀಮತಿ ಹರ್ಷಿತಾ ರವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸ್ವತಃ ಕ್ರೀಡಾಪಟುವಾದ ಹರ್ಷಿತಾರವರು ಟಾಸ್ ಹಾಕುವುದರ ಮೂಲಕ ಕ್ರಿಕೆಟ್ ಕ್ರೀಡಾಪಟುಗಳ ಆಯ್ಕೆಗೆ ಚಾಲನೆ ನೀಡಿದರು. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಕ್ರೀಡೆ ಶೈಕ್ಷಣಿಕ ಆಯಾಮದ ಹೃದಯ ಭಾಗ ಎ೦ದು ಶ್ಲಾಘಿಸಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. ಕ್ರೀಡಾ ಪ್ರಾಧ್ಯಾಪಕರಾದ ಶ್ರೀ ಶಶಿಕಾಂತ್ ರವರ ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳ..ಆಯ್ಕೆಯ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು – ಶ್ರೀಗಿರೀಶ ಪಿ ಹೆಚ್- ಶ್ರೀಗಿರೀಶ ವೈ- ಶ್ರೀನರಸಿಂಗ ರಾವ್ ಗುಮಾಸ್ತೆ – ಶ್ರೀ ಗೋವಿಂದ ಎಂ -ಕು. ಕಾವ್ಯ -ಕುನಿಖಿತಾ ಕು ಅನ್ನ ಪೂರ್ಣ – ಶ್ರೀಮತಿ ಯಶಸ್ವಿನಿ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಕುಮಾರ ಸಾಯಿರೇವಂತ ಸ್ವಯಂ ಸೇವಕನಾಗಿ ಸೇವಾಕರ್ತರನಾಗಿದ್ದು ವಿಶೇಷವಾಗಿತ್ತು

ಜಾಹೀರಾತುಗಾಗಿ ಸಂಪರ್ಕಿಸಿ ಆರ್ ಹನುಮಂತ    9845085793

Leave a Reply

Your email address will not be published. Required fields are marked *