ಗಾಂಧಿ ಜಯಂತಿ ನಡಿಗೆ ಗಾಂಧಿ ಭವನದಿಂದ ವಿಧಾನಸೌಧದವರೆಗೆ, ಎನ್ ಎಸ್ ಎಸ್ … ಇಎಲ್ ಸಿ ಘಟಕ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಸಾಧನೆ
ದಿನಾಂಕ 2-10-2024 ರ ಬುಧವಾರದಂದು ಬೆಳಗ್ಗೆ 8.30 ಗಂಟೆಯಿಂದ 10.00 ಗಂಟೆಯವರೆಗೆಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಿದ್ದ ಗಾಂಧಿಜಯಂತಿ ಪ್ರಯುಕ್ತ ಗಾ೦ಧಿನಡಿಗೆ ವಾಕಾಥಾನ್ ನಲ್ಲಿ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ಎಸ್ ಎಸ್ ಹಾಗೂ ಇಎಲ್ ಸಿ ಘಟಕದ ಸಂಚಾಲಕರಾದ ಶ್ರೀಗಿರೀಶ…
