ಪಬ್ಲಿಕ್ ಪವರ್. ಕೊನೆಯ ದಿನದ ನವರಾತ್ರಿ ನವಿಲು ಹಸಿರು ಬಣ್ಣ
ಕೊನೆಯ ದಿನದ ನವರಾತ್ರಿ ನವಿಲು ಹಸಿರು ಬಣ್ಣದ ಸೀರೆಯನು ಉಟ್ಟು ಯಲಂಹಂಕ ಶೇಷಾದ್ರಿಪುರಂ ಕಾಲೇಜಿನ ಉಪನ್ಯಾಸಕರು ಹಬ್ಬವನ್ನು ಆಚರಿಸುತ್ತಿರು ವರು.
Your blog category
ಕೊನೆಯ ದಿನದ ನವರಾತ್ರಿ ನವಿಲು ಹಸಿರು ಬಣ್ಣದ ಸೀರೆಯನು ಉಟ್ಟು ಯಲಂಹಂಕ ಶೇಷಾದ್ರಿಪುರಂ ಕಾಲೇಜಿನ ಉಪನ್ಯಾಸಕರು ಹಬ್ಬವನ್ನು ಆಚರಿಸುತ್ತಿರು ವರು.
ರೈತರ ಸೇವಾ ಸಹಕಾರ ಬ್ಯಾಂಕ್ ಕೋಗಿಲು ಶಾಖೆ ದಸರಾ ಹಬ್ಬದ ಪ್ರಯುಕ್ತ ಶನಿವಾರ ಆಯುಧ ಪೂಜೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ನಿರ್ದೇಶಕರಾದ ಪುಟ್ಟರಾಜು ಶಾಖೆಯ ಮ್ಯಾನೇಜರ್ ಶಿವಕುಮಾರ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದರು
….ಆ ತಾಯಿಯು ಕೃಪೆಯಿಂದ ಎಲ್ಲರ ದುಃಖ, ದುಗುಡಕ್ಕೆ ಅಂತ್ಯ ಹಾಡಿ….ದುಷ್ಟತನವನ್ನು ನಿರ್ಮೂಲನೆ ಮಾಡಿ…..ಆತ್ಮ ಧೈರ್ಯದ ಆಯುಧ ನೀಡಿ….ಒಳ್ಳೆತನದ ಭರವಸೆ ಚಿಲುಮೆ ಹರಡಿ…ಆನಂದದ ಹೊನಲಿನಲ್ಲಿ ಮನಸ್ಸು ಅರಳಿ….ಜೀವನದ ಎಲ್ಲಾ ಹಂತದಲ್ಲೂ ವಿಜಯದ ಪತಾಕೆ ಹಾರಲಿ….ಆ ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಆಶೀರ್ವಾದ ಎಲ್ಲರ…
ದಸರಾದಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. ಅದರ ಕುರಿತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಶಮಿಯ ಎಲೆಗಳು : ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು.…
22. 10. 2023. ರಂದು. ನವರಾತ್ರಿಯ ಹಬ್ಬದ ಬಣ್ಣ ಗುಲಾಬಿ ಬಣ್ಣ ಆಗಿದ್ದು, ಜಯಶ್ರೀ ವಡೆಯರ್ ಶೇಷಾದ್ರಿಪುರಂ ಕಾಲೇಜಿನಿಂದ ಹಬ್ಬವನ್ನು ಆಚರಿಸುವ ಮೂಲಕ ಇಲ್ಲಿ ಬಿಂಬಿಸುತ್ತಿದ್ದಾರೆ.
ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿಗೆ ಶ್ರೀ ದುರ್ಗಾಪರಮೇಶ್ವರಿಯ ಅಲಂಕಾರವನ್ನು ಮಾಡಿದ್ದಾರೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು
ಸಮಸ್ತ ನಾಡಿನ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ಶುಭ ಕೋರುವವರು ರಾಮಸ್ವಾಮಿ ಎಂ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಕಣ್ಣೂರು