Month: October 2023

ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಣ್ಣಿನ ಪರೀಕ್ಷೆ

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಹೋಸ್ಟ್. ಮತ್ತು. ಅಸೋಸಿಯೇಷನ್. ವಿತ್. ರೋಟರಿ ಕ್ಲಬ್. ಬೆಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಣ್ಣಿನ ಪರೀಕ್ಷೆ ನಡೆಸಲಾಯಿತು ಸ್ಥಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣ ಅಗ್ರಹಾರ ಬಡಾವಣೆಈ ಕಾರ್ಯಕ್ರಮದಲ್ಲಿ…

ವರ್ಲ್ಡ್‌ಕಪ್ ಸ್ಪೆಷಲ್ ಎಡಿಷನ್: ಥಾಮ್ಸನ್‌ನಿಂದ 43 ಇಂಚಿನ ಆಲ್ಫಾ ಸೀರೀಸ್ ಟೀವಿ ಮತ್ತು ವಾಷಿಂಗ್‌ಮಶೀನ್ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 6, 2023: ಅಕ್ಟೋಬರ್ .8ರಿಂದ 15ರವರೆಗೆ ನಡೆಯಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದ ವೇಳೆ ಫ್ರಾನ್ಸ್ ಮೂಲದ ಗ್ರಾಹಕ ಉಪಕರಣಗಳ ಬ್ರಾಂಡ್ ಥಾಮ್ಸನ್, ತನ್ನ ಸ್ಮಾರ್ಟ್ ಟೀವಿಗಳು, ವಾಷಿಂಗ್ ಮಶೀನ್‌ಗಳು ಮತ್ತು ರೆಫ್ರಿಜರೇಟರ್‌ಗಳ ಮೇಲೆ ಬಹುದೊಡ್ಡ ಡೀಲ್‌ಗಳನ್ನು…

ಕಲೆಯಲ್ಲದೇ ಜೀವನವಿಲ್ಲ. ಜೀವನವಿಲ್ಲದ ಕಲೆಯಲ್ಲ – ಪ್ರಾಂಶುಪಾಲರು ಡಾ. ಶೀಲಾ ದೇವಿ ಎಸ್ ಮಳಿಮಠ .

.. ದಿನಾಂಕ 5-10 2023ರ ಗುರುವಾರ 2, 30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿತ್ತು. ನೆಲ ಸೊಗಡು ಜಾನಪದ ಸಂಸ್ಥೆಯ ಸಂಸ್ಥಾಪಕರಾದ ಡಾ. ಲಕ್ಷ್ಮಣ ರವರು ಜಾನಪದ ನೃತ್ಯ ಹಾಗೂ ಜಾನಪದ ಗೀತೆಗಳಿಂದ…

ಬೌದ್ಧ ಶಿಕ್ಷಣಕ್ಕಾಗಿ 2 ಎಕರೆ ಭೂಮಿ ಧಾನ -6 ರಂದು ಭೂಮಿ ಪೂಜೆ ಸಮಾರಂಭ

ಇಂಟರ್ನ್ಯಾಷನಲ್ ಬುಧ್ದಿಷ್ಟ್ ಮಿಷನ್ ಟ್ರಸ್ಟ್ ಜಾಲಂದರ್ ಪಂಜಾಬ್ ವತಿಯಿಂದ ದೇಶದ 22 ಸ್ಥಳದಲ್ಲಿ ಬೌದ್ಧ ಸಂಸ್ಕಾರದ ಶಿಕ್ಷಣ ಸಂಸ್ಥೆ ಪ್ರಾರಂಭಿಸುತ್ತಿದ್ದು ಅದರ ಒಂದು ಶಾಖೆಯು ಬೀದರ ತಾಲೂಕಿನ ಬಸಂತಪೂರನಲ್ಲಿ ಪ್ರಾರಂಭ ಮಾಡಲಾಗುತ್ತಿದ್ದೆ ಈ ಮಹತ್ವದ ಕಾರ್ಯಕ್ಕೆ ಇಂಟರ್ನ್ಯಾಷನಲ್ ಬುಧ್ದಿಷ್ಟ್ ಮಿಷನ್ ಅಧಿನದ…

ಇದನ್ನೂ ಓದಿ

ಯಲಹಂಕದ ಐಷಾರಾಮಿ ‘ತಾಜ್ ಯಲಹಂಕ’ ಹೋಟೆಲ್ ಉದ್ಘಾಟನೆಯಲಹಂಕ ಸುದ್ದಿ​ಬೆಂಗಳೂರು (ಯಲಹಂಕ), ನವೆಂಬರ್ 21:ಉತ್ತರ ಬೆಂಗಳೂರಿನ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅತ್ಯಾಧುನಿಕ ‘ತಾಜ್ ಯಲಹಂಕ’ ಪಂಚತಾರಾ ಹೋಟೆಲ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ (NH-44) ತಲೆ ಎತ್ತಿರುವ ಈ ಭವ್ಯ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಜಿವಿಕೆ ಲಕ್ಸುರಿ ಹೋಟೆಲ್ಸ್ ಲಿಮಿಟೆಡ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭೂಪಾಲ್ ಶಾಲಿನಿ ಭೂಪಾಲ್ ಸೇರಿದಂತೆ ಸಂಸ್ಥೆಯ ಪ್ರವರ್ತಕರು, ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.​​ಉತ್ತರ ಬೆಂಗಳೂರಿನ ಬೆಳವಣಿಗೆಗೆ ಪೂರಕ: ವಿಮಾನ ನಿಲ್ದಾಣ ಮತ್ತು ನಗರ ಕೇಂದ್ರದ ನಡುವೆ ಆಯಕಟ್ಟಿನ ಜಾಗದಲ್ಲಿರುವ ಯಲಹಂಕ ಭಾಗವು ಐಟಿ ಪಾರ್ಕ್‌ಗಳು ಹಾಗೂ ಏರೋಸ್ಪೇಸ್ ಕ್ಲಸ್ಟರ್‌ಗಳ ಮೂಲಕ ವೇಗವಾಗಿ ಬೆಳೆಯುತ್ತಿದೆ. ಈ ಭಾಗಕ್ಕೆ ಭೇಟಿ ನೀಡುವ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಈ ಹೋಟೆಲ್ ಒದಗಿಸಲಿದೆ.​ ​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಮೂಲಸೌಕರ್ಯ ಮತ್ತು ಆತಿಥ್ಯ ಕ್ಷೇತ್ರದ ಪ್ರಗತಿಗೆ ಇಂತಹ ಬೃಹತ್ ಹೂಡಿಕೆಗಳು ಹೆಚ್ಚಿನ ಬಲ ತುಂಬಲಿವೆ ಎಂದು ಶುಭ ಹಾರೈಸಿದರು.