Month: October 2023

ಪಬ್ಲಿಕ್ ಪವರ್. ಚಟುವಟಿಕೆ – ಶಿಬಿರದಲ್ಲಿ 7 ದಿವಸ ಸ್ವಯಂ ಸೇವಕರಿಗೆ ಸ್ವಚ್ಛತೆಯ ತಾತ್ವಿಕತೆ ಹಾಗೂ ಪ್ರಾಯೋಗಿಕತೆ ಅವಶ್ಯಕ -ಡಾ. ಶೀಲಾದೇವಿ ಎಸ್ ಮಳೀಮಠ – ಪ್ರಾಂಶುಪಾಲರು

ದಿನಾಂಕ 26-10- 2023ರ ಗುರುವಾರ ದಂದು ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ NSS ಘಟಕವು ವಾರ್ಷಿಕ ಶಿಬಿರದ ಪೂರ್ವಭಾವಿ ಚಟುವಟಿಕೆ ಯತರಬೇತಿಯನ್ನು ಆಯೋಜಿಸಲಾಗಿತ್ತು.12-00 ಗಂಟೆಗೆ ಎನ್ಎಸ್ಎಸ್ ಸ್ವಯಂಸೇವಕರಿಗೆ ವಾರ್ಷಿಕ ಶಿಬಿರದ ಪೂರ್ವಭಾವಿ ಚಟುವಟಿಕೆಯಾಗಿ ತರಬೇತಿ ನೀಡಲಾಯ್ತು. ಹಿರಿಯ ವಿದ್ಯಾರ್ಥಿಗಳು ಹಾಗೂ…

ಪಬ್ಲಿಕ್ ಪವರ್. R ಹನುಮಂತು ಆಯುಧ ಪೂಜೆ

ರೈತರ ಸೇವಾ ಸಹಕಾರ ಬ್ಯಾಂಕ್ ಕೋಗಿಲು ಶಾಖೆ ದಸರಾ ಹಬ್ಬದ ಪ್ರಯುಕ್ತ ಶನಿವಾರ ಆಯುಧ ಪೂಜೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ನಿರ್ದೇಶಕರಾದ ಪುಟ್ಟರಾಜು ಶಾಖೆಯ ಮ್ಯಾನೇಜರ್ ಶಿವಕುಮಾರ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದರು

ಪಬ್ಲಿಕ್ ಪವರ್. ಬಂತು ನೋಡಿ ದಸರಾ ಹಬ್ಬ…
ಎಲ್ಲರು ಸೇರಿ ಸಂಭ್ರಮಿಸುವ ನಾಡ ಹಬ್ಬ….

….ಆ ತಾಯಿಯು ಕೃಪೆಯಿಂದ ಎಲ್ಲರ ದುಃಖ, ದುಗುಡಕ್ಕೆ ಅಂತ್ಯ ಹಾಡಿ….ದುಷ್ಟತನವನ್ನು ನಿರ್ಮೂಲನೆ ಮಾಡಿ…..ಆತ್ಮ ಧೈರ್ಯದ ಆಯುಧ ನೀಡಿ….ಒಳ್ಳೆತನದ ಭರವಸೆ ಚಿಲುಮೆ ಹರಡಿ…ಆನಂದದ ಹೊನಲಿನಲ್ಲಿ ಮನಸ್ಸು ಅರಳಿ….ಜೀವನದ ಎಲ್ಲಾ ಹಂತದಲ್ಲೂ ವಿಜಯದ ಪತಾಕೆ ಹಾರಲಿ….ಆ ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಆಶೀರ್ವಾದ ಎಲ್ಲರ…

ಪಬ್ಲಿಕ್ ಪವರ್ ಪತ್ರಿಕೆ ದಸರಾದಂದು ಬಂಗಾರವೆಂದು ಮಂದಾರದ ಎಲೆಯನ್ನು ಏಕೆ ನೀಡುತ್ತಾರೆ ? – ದಸರಾ ಪ್ರಯುಕ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ದಸರಾದಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. ಅದರ ಕುರಿತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಶಮಿಯ ಎಲೆಗಳು : ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು.…

ಪಬ್ಲಿಕ್ ಪವರ್. ನವರಾತ್ರಿಯ ಹಬ್ಬದ ಬಣ್ಣ ಗುಲಾಬಿ

22. 10. 2023. ರಂದು. ನವರಾತ್ರಿಯ ಹಬ್ಬದ ಬಣ್ಣ ಗುಲಾಬಿ ಬಣ್ಣ ಆಗಿದ್ದು, ಜಯಶ್ರೀ ವಡೆಯರ್ ಶೇಷಾದ್ರಿಪುರಂ ಕಾಲೇಜಿನಿಂದ ಹಬ್ಬವನ್ನು ಆಚರಿಸುವ ಮೂಲಕ ಇಲ್ಲಿ ಬಿಂಬಿಸುತ್ತಿದ್ದಾರೆ.