ತ್ಯಾಗ ಬಲಿದಾನಗಳು ನಮಗೆ ಹೊಸದಲ್ಲ”
ತ್ಯಾಗ ಬಲಿದಾನಗಳು ನಮಗೆ ಹೊಸದಲ್ಲ” ಭಾರತದ ಕ್ಷಾತ್ರ ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆ. ಇಲ್ಲಿನ ಜನರ ನರನಾಡಿಗಳಲ್ಲಿ ಹರಿಯುವ ರಕ್ತದ ಕಣಕಣದಲ್ಲಿಯೂ ವೀರತ್ವ ತುಂಬಿಕೊಂಡಿದೆ.ಆದರೆ ಈ ದೇಶ ಶಾಂತಿಗೆ ನೀಡಿದಷ್ಟು ಮಹತ್ವ ಜಗತ್ತಿನ ಮತ್ತ್ಯಾವ ದೇಶದಲ್ಲಿಯೂ ನೋಡಲಾರೆವು. ವಿಶ್ವಕ್ಕೆ ಶಾಂತಿಮಂತ್ರ ಕಲಿಸಿದ ಋಷಿವರ್ಯರ…