ಇಂಡಿ:ಜು.26:ಮೊಹರಂ ಹಬ್ಬದ ನಿಮಿತ್ಯ ಭಡಂಗ ಬಾವಾ ವೇಷಧಾರಣೆ ಅತ್ಯಂತ ಜನಾಕರ್ಷಣೆ ಇಂಡಿಯಲ್ಲಿ ಕಾಣುತ್ತೇವೆ.
ಹಿಂದು-ಮುಸ್ಲಿಂಮರು ಭಾವೈಕ್ಯ ಸಾರುವ ಈ ಹಬ್ಬದ ಆಚರಣೆ ಪ್ರಾರಂಭದಿಂದಲೂ ಭಡಂಗಬಾವಾ ವೇಷದಲ್ಲಿ ಕಾಣುತ್ತೇವೆ.
ಪ್ರತಿಯೊಂದು ಗ್ರಾಮದ ಯುವಕರು ತಮ್ಮ ಕೆಲಸ ಆದರೆ ಭಡಂಗ ಆಗುತ್ತೇನೆಂದು ಹರಕೆ ಹೊತ್ತಿರುತ್ತಾರೆ.ಆ ಹರಕೆ ತಿರಿಸುವ ಸಂಪ್ರದಾಯ ಕೂಡ ಇಲ್ಲಿ ಜಾರಿಗೆಯಲ್ಲಿದೆ.
ಪಟ್ಟಣದಲ್ಲಿ ಆರಂಭವಾಗುವ ಮೊಹರಂ ಗುದ್ದಲಿ ಪೂಜೆಯಿಂದ ಹಿಡಿದು ದಫನ್ ಆಗುವ ವರೆಗೂ ಕೂಡ ಈ ವೇಷ ಧಾರಿಯು ಬೇರೆ ಬೇರೆ ಊರಗಳಿಂದ ಬರುತ್ತಾರೆ.
ಮೊಹರಂ ಹಬ್ಬದ ಕೊನೆಯ ದಿನ ದೇವರು ದಫನ್ ಮಾಡುವ ಅಂತಿಮ ದಿನ ವಿಶೇಷ ಪೂಜೆ ಸಲ್ಲಿಸಿ ತಾವು ಬೇಡಿಕೊಂಡಿದ್ದ ವೇಷ ದೇವರಿಗೆ ಸಮರ್ಪಿಸುತ್ತಾರೆ.
ಕೆಲವು ಯುವಕರು ದೇವರ ಗುಡಿಗೆ ಹೋಗಿ ನಾಡಾ ಕಟ್ಟಿಕೊಂಡು ಭಡಂಗ ಆಗಿ ಹರಕೆ ತಿರಿಸುತ್ತಾರೆ. ಆದರೆ ಅವರು ಭಡಂಗ ವೇಷ ಧರಿಸುವದಿಲ್ಲ.

ಮೊಹರಂ ಹಬ್ಬ : ಜನಾಕರ್ಷಿತ ಭಡಂಗ ಬಾವಾ

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.