






ಬ್ಯಾಟರಾಯಣ ಪುರ ವಿಧಾನಸಭಾ ಕ್ಷೇತ್ರದ ಜಾಲ ಹಬ್ಬ
ಯಲಹಂಕ ಸುದ್ದಿ ದಿನಾಂಕ 19 ೦7. 20 25. ರಂದು ಬೆಂಗಳೂರು ನಗರ ಜಿಲ್ಲೆ, ಬ್ಯಾಟರಾಯಣ ಪುರ ವಿಧಾನಸಭಾ ಕ್ಷೇತ್ರದ ಜಾಲ ಹಬ್ಬವನ್ನು ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಕಂದಾಯ ಸಚಿವರು ಆದ ಶ್ರೀ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಜಾಲ ಹೋಬಳಿಯ ಕಾಂಗ್ರೆಸ್ ಮುಖಂಡರು ಜಾಲ ಹಬ್ಬವನ್ನು ಆಚರಿಸಿದರು ಕ್ಷೇತ್ರದ ವಿವಿಧ ಬಾಗಗಳಿಂದ ಬಂದ ಕ್ರೀಡಾ ಪಟುಗಳು ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆ ಗಳಲ್ಲಿ ತೊಡಗಿ ಆಟೋಟ ಗಳಲ್ಲಿ ಬಾಗವಹಿಸಿದ್ದರು ಹೋಬಳಿ ಕಾಂಗ್ರೆಸ್ ಮುಖಂಡರ ಜೊತೆ ಕೃಷ್ಣ ಬೈರೇಗೌಡರ ಧರ್ಮ ಪತ್ನಿ ಮೀನಾಕ್ಷಿ ಕೃಷ್ಣ ಬೈರೇಗೌಡ ರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.
ಬಾಗಲೂರು ಪ್ರಕಾಶ್