












ಯಲಹಂಕ ಸುದ್ದಿ. ಯಲಹಂಕ ಅಗ್ರಹಾರ ಬಡಾವಣೆ ದಿನಾಂಕ 20 7.2025 ರಂದು
ಸಮಾಜ ಸೇವಕರಾದ ಅಗ್ರಹಾರ ಗ್ರಾಮದ ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನ ರಾಜ್ಯಾಧ್ಯಕ್ಷರಾದ ಮುನಿ ಅಂಜಿನಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಮೊದಲು ಬೆಳ್ಳೆಹಳ್ಳಿ ಸರ್ಕಲ್ ನಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರವರ ಪುತ್ತಲಿಗೆ ಮಾಲಾರ್ಪಣೆ ಮಾಡಿ ನಂತರ ಮುನಿ ಅಂಜಿನಪ್ಪನವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ಕೋರಿದ ರು ಈ ಸಂದರ್ಭದಲ್ಲಿ ಮುನಿಯಪ್ಪ ಬನ್ನು ಮಾಮ್ ನಾರಾಯಣಪ್ಪ ಮುನಿಕೃಷ್ಣ ಇನ್ನು ಅನೇಕರು ಭಾಗವಹಿಸಿದ್ದರು ಮುನಿ ಅಂಜಿನಪ್ಪನವರು ಎಲ್ಲರಿಗೂ ಧನ್ಯವಾದ ತಿಳಿಸಿದರು