

ವಿಶ್ವ ಶಿವ ಶಕ್ತಿ ಸೌಹಾರ್ದ ಪತ್ತಿನ ಸಹಕಾರಿ ಸಂಘ 7ನೆ ವರ್ಷದ ವಾರ್ಷಿಕೋತ್ಸವ
ಯಲಹಂಕ ಸುದ್ದಿ ದಿನಾಂಕ 21. 07 . 2025 ರಂದು
ವಿಶ್ವ ಶಿವ ಶಕ್ತಿ ಸೌಹಾರ್ದ ಪತ್ತಿನ ಸಹಕಾರಿ ಸಂಘ 7ನೆ ವರ್ಷದ ವಾರ್ಷಿಕೋತ್ಸವನ್ನು ಯಲಹಂಕ ಓಲ್ಡ್ ಟೌನ್ ಕೆಂಪೇಗೌಡ ಸಮುದಾಯ ಭವನ ದಲ್ಲಿ ಸೊಸೈಟಿಯ ಎಲ್ಲಾ ಸದಸ್ಯರ ನಡುವೆ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು ಮುಂದಿನ ವರ್ಷಗಳ ಅಭಿವೃದ್ಧಿಯ ಬಗ್ಗೆ ಎಲ್ಲಾ ಸದಸ್ಯರೊಂದಿಗೆ ವಿವರಿಸಲಾಯಿತು ಈ ಕಾರ್ಯಕ್ರಮದಲ್ಲಿ
[ಅಧ್ಯಕ್ಷರಾದ ಹೇಮಲತಾ ಚಿದಾನಂದರವರು ಉಪಾಧ್ಯಕ್ಷರು ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ನಿರ್ದೇಶಕರು ಹಾಗೂ ಇನ್ನಿತರರು ಭಾಗವಹಿಸಿದ್ದರು