ಯಲಹಂಕ ಬಿ ಡಿ ಸಿ ಸಿ ಬ್ಯಾಂಕ್ ನಿಂದ ಸಾಲ ವಿತರಣೆ

ಯಲಹಂಕ ಸುದ್ದಿ ದಿನಾಂಕ 22 07 20 25 ರಂದು ಯಲಹಂಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶಾಖೆ ಇಂದ ಸಾಲ ವಿತರಣೆ ಸಮಾರಂಭ ನೆರವೇರಿತು, ಒಟ್ಟು ನಾಲಾಕ್ಕು ಕೋಟಿ ರು ಗಳ ಸಾಲವನ್ನು ಬಿ ಡಿ ಸಿ ಸಿ ಬ್ಯಾಂಕ್ ಹೊಸ ಬೆಳೆ ಸಾಲದ ಬಗ್ಗೆ ನಿರ್ದೇಶಕ ಮೈ ಲನ ಹಳ್ಳಿ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿದ ಜಾಲ ಹೋಬಳಿ ಯ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಪಲಾನುಭವಿಗಳು ಕಾರ್ಯಕ್ರಮ ದಲ್ಲಿ ಬಾಗವಹಿಸಿದ್ದರು, ಸಾಲ ಪಡೆದ ಸಹಕಾರ ಸಂಘಗಳಿಗೆ ಜೀರೋ ಪರ್ಸೆಂಟ್ ಬಡ್ಡಿ ಯೊಂದಿಗೆ ಸಾಲ ವಿತರಿಸಲಾಯಿತು ಮತ್ತು ಎಲ್ಲ ವ್ಯಯ ಸಾಯ ಸಂಘ ಗಳಲ್ಲಿ ಬಡ ರೈ ತರೆ ಇರುವುದರಿಂದ ಯಾವುದೇ ರಿತಿಯ ಲಾಭದ ಆಸೆ ಇಂದ ಸಾಲ ನೀಡುತ್ತಿಲ್ಲ ವೆಂದು ರಾಜ್ ಕುಮಾರ್ ತಿಳಿಸಿದರು, ಕಾರ್ಯಕ್ರಮ ದಲ್ಲಿ ಮಾರೇನಹಳ್ಳಿ, ಸೊಂಡೆಕೊಪ್ಪ, ಬಾಗಲೂರು, ಮಾಡನಾಯಕನಹಳ್ಳಿ, ಬಂದಿಕೊಡಿಗೇನಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡು ಸಾಲದ ಆದೇಶ ಪತ್ರ ಪಡೆದು ಕೊಂಡರು, ಕಾರ್ಯಕ್ರಮದ ನೇತೃತ್ವ ವನ್ನು ಯಲಹಂಕ ಬಿ ಡಿ ಸಿ ಸಿ ಬ್ಯಾಂಕ್ ನ ಮೇಲ್ವಿಚಾರ ಕ ಶ್ರೀಕಾಂತ್ ಮತ್ತ್ತು ವ್ಯವಸ್ಥಾಪಕಿ ಕಾವ್ಯ ರವರು ಕಾರ್ಯಕ್ರಮ ವನ್ನು ಅಚ್ಚು ಕಟ್ಟಾಗಿ ಸಂಯೋಜಿಸಿದ್ದರು ಈ ಕಾರ್ಯಕ್ರಮ ದಲ್ಲಿ ನಿರ್ದೇಶಕರು ಗಳಾದ ನಂಜಪ್ಪ, ಸತೀಶ್,ಜಗದೀಶ್, ಹಾಗೂ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗಳಾದ ಸೊಣ್ಣ ಪ್ಪ, ನಾಗೇಶ್ ಮೊದಲಾದವರು ಪಾಲ್ಗೊಂಡಿದ್ದರು

                       ವರದಿ     ಬಾಗಲೂರು ಪ್ರಕಾಶ್

Leave a Reply

Your email address will not be published. Required fields are marked *