


ಕೆಪಿಸಿಸಿ ಸಹಕಾರ ವಿಭಾಗದ ರಾಧ್ಯಕ್ಷರಾದ ಧನರಾಜ ತಾಳಂಪಳ್ಳಿಯವರ ೫೬ನೇ ಹುಟ್ಟು ಹಬ್ಬ ಆಚರಣೆ
ಬಸವಕಲ್ಯಾಣ: ವಿಧಾನಸಭಾ ಮತಕ್ಷೇತ್ರದ ಜನಪ್ರೀಯ ನಾಯಕರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿಯ ಸಹಕಾರ ವಿಭಾಗದ ರಾಜ್ಯಾಧ್ಯಕ್ಷರು ಆದ ಧನರಾಜ ತಾಳಂಪಳ್ಳಿಯವರ ೫೬ನೇ ಹುಟ್ಟುಹಬ್ಬವನ್ನು ವಿಜೃಭಣೆಯಿಂದ ಆಚರಿಸಲಾಯಿತು.
ನಗರದ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ತಾಳಂಪಳ್ಳಿಯವರ ಅಭಿಮಾನಿ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಕೆಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮುಖಂಡರಾದ ರಾಜನ ಚೌಧರಿ ಮಾತನಾಡಿ ತಾಳಂಪಳ್ಳಿಯವರು ಕಾಂಗ್ರೆಸ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಸಂಘಟನಾ ಚತುರರಾಗಿ ಸತತವಾಗಿ ಪಕ್ಷಕ್ಕೆ ದುಡಿಯುವುದನ್ನು ಗಮನಿಸಿ ಕೆಪಿಸಿಸಿಯ ಸಹಕಾರ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ದೊಡ್ಡ ಮಟ್ಟದ ಜವಬ್ದಾರಿಯನ್ನು ನೀಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ತಾಳಂಪಳ್ಳಿಯವರು ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಲು ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಅಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿರುವ ಅವರು ಸರ್ವ ಸಮಾಜದ ಜನ ನಾಯಕರಾಗಿದ್ದಾರೆ ಎಂದು ಹೇಳಿದರು. ಮುಖಂಡರಾದ ಬಂಡೆಪ್ಪಾ ಮತ್ರೇ, ಸೇವಾ ದಳದ ಜಿಲ್ಲಾ ಅಧ್ಯಕ್ಷ ಸದಾನಂದ ಹಳ್ಳೆ, ಬಸವಣ್ಣಪ್ಪ ನೇಳಗಿ, ಯುವ ಮುಖಂಡ ಯಾಯಾ ಪಾಷಾ ಸಹ ಮಾತನಾಡಿ ತಾಳಂಪಳ್ಳಿಯವರನ್ನು ಶುಭ ಕೋರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗುರು ದುರ್ಗೆ, ರಾಜಕುಮಾರ ಘಾಳೆ, ಖಲೀಲ ಉಸ್ತಾದ, ಶೇಖ್ ಅಬ್ದುಲ ಅವಹೀದ, ಮಹೇಬೂಬ ಪಾಷಾ, ಅಬ್ದುಲ ಅಜೀಮ, ಬಲಭೀಮ ನೀಲೆ ಮೈಸಲಗಾ, ಶರಣು ಬಗ್ದುರೆ, ಮಹಿಳಾ ಘಟಕದ ಪ್ರಮುಖರಾದ ಶ್ರೀಮತಿ ಅಶ್ವೀನಿ ಭಂಡಾರಿ, ಶ್ರೀಮತಿ ಸುನಿತಾ ಹುಮನಾಬಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಫೋಟೋ -೧
ಬಸವಕಲ್ಯಾಣ : ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಜನಪ್ರೀಯ ನಾಯಕರು ಆದ ಧನರಾಜ ತಾಳಂಪಳ್ಳಿಯವರ ೫೬ ಹುಟ್ಟು ಹಬ್ಬದ ಪ್ರಯುಕ್ತ ಅವರ ಜನಂಪರ್ಕ ಕಾರ್ಯಾಲಯದಲ್ಲಿ ತಾಳಂಪಳ್ಳಿಯವರ ಅಭಿಮಾನಿ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಕೆಕ್ ಕತ್ತರಿಸುವ ಮೂಲಕ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜನ ಚೌಧರಿ, ರಾಜಕುಮಾರ ಘಾಳೆ,ಬಂಡೆಪ್ಪಾ ಮತ್ರೇ, ಸದಾನಂದ ಹಳ್ಳೆ, ಬಸವಣ್ಣಪ್ಪ ನೇಳಗಿ, ಯಾಯಾ ಪಾಷಾ, ಗುರು ದುರ್ಗೆ, ಖಲೀಲ ಉಸ್ತಾದ, ಶೇಖ್ ಅಬ್ದುಲ ಅವಹೀದ, ಮಹೇಬೂಬ ಪಾಷಾ, ಅಬ್ದುಲ ಅಜೀಮ, ಬಲಭೀಮ ನೀಲೆ ಮೈಸಲಗಾ, ಶರಣು ಬಗ್ದುರೆ, ಮಹಿಳಾ ಘಟಕದ ಪ್ರಮುಖರಾದ ಶ್ರೀಮತಿ ಅಶ್ವೀನಿ ಭಂಡಾರಿ, ಶ್ರೀಮತಿ ಸುನಿತಾ ಹುಮನಾಬಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಫೋಟೋ -೨
ಬಸವಕಲ್ಯಾಣ: ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಜನಪ್ರೀಯ ನಾಯಕರು ಹಾಗೂ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷರು ಆದ ಧನರಾಜ ತಾಳಂಪಳ್ಳಿಯವರ ೫೬ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರಾಜನ ಚೌಧರಿ, ಬಂಡೆಪ್ಪಾ ಮತ್ರೇ, ರಾಜಕುಮಾರ ಘಾಳೆ, ಸದಾನಂದ ಹಳ್ಳೆ, ಬಸವಣ್ಣಪ್ಪ ನೇಳಗಿ, ಯಾಯಾ ಪಾಷಾ, ಗುರು ದುರ್ಗೆ, ಖಲೀಲ ಉಸ್ತಾದ, ಶೇಖ್ ಅಬ್ದುಲ ಅವಹೀದ, ಮಹೇಬೂಬ ಪಾಷಾ, ಅಬ್ದುಲ ಅಜೀಮ, ಬಲಭೀಮ ನೀಲೆ ಮೈಸಲಗಾ, ಶರಣು ಬಗ್ದುರೆ, ಮಹಿಳಾ ಘಟಕದ ಪ್ರಮುಖರಾದ ಶ್ರೀಮತಿ ಅಶ್ವೀನಿ ಭಂಡಾರಿ, ಶ್ರೀಮತಿ ಸುನಿತಾ ಹುಮನಾಬಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಫೋಟೋ -೩
ಬಸವಕಲ್ಯಾಣ: ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ ತಾಳಂಪಳ್ಳಿಯವರ ೫೬ ಹುಟ್ಟು ಹಬ್ಬದ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಬಸವ ಮಹಾಮನೆಯಲ್ಲಿರುವ (೧೦೮ ಅಡಿ ಪುತ್ಥಳಿ) ಅನಾಥ ಆಶ್ರಮಕ್ಕೆ ತೆರಳಿ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ನೋಟ್ ಬುಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಸವ ಮಹಾಮನೆಯ ಪೂಜ್ಯ ಗಂಗಾ ಮಾತಾ, ಶ್ರೀ ಸಿದ್ರಾಮೇಶ್ವರ ಸ್ವಾಮಿ, ಪ್ರಮುಖರಾದ ರಾಜನ ಚೌಧರಿ, ಬಂಡೆಪ್ಪಾ ಮತ್ರೇ, ರಾಜಕುಮಾರ ಘಾಳೆ, ಬಸವಣ್ಣಪ್ಪ ನೇಳಗಿ, ಗುರು ದುರ್ಗೆ, ಶೇಖ್ ಅಬ್ದುಲ ಅವಹೀದ, ಬಲಭೀಮ ನೀಲೆ ಮೈಸಲಗಾ ಹಾಗೂ ಬಸವ ಮಹಾಮನೆಯ ಪೂಜ್ಯರು, ಮಕ್ಕಳು ಉಪಸ್ಥಿತರಿದ್ದರು.