🙏🙏ಶುಭ ದಿನ 🙏🙏

ಮನೆಗಿಂತ ಬಾಗಿಲು ಚಿಕ್ಕದು ಬಾಗಿಲಿ ಗಿಂತ ಬೀಗ ಚಿಕ್ಕದು ಇದಕ್ಕಿಂತ ಬೀಗದಕೈ ಚಿಕ್ಕದು ಹೇಗೆ ಬೀಗದ ಕೈಯಿಂದ ನಾವು ಮನೆಯನ್ನು ಪ್ರವೇಶಿಸಬಲ್ಲವೋ ಹಾಗೆಯೇ ಒಂದು ಸಣ್ಣ ಉತ್ತಮ ಆಲೋಚನೆಯಿಂದ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು

🙏🙏ಶುಭ ದಿನ 🙏🙏

Leave a Reply

Your email address will not be published. Required fields are marked *