ವಾರ್ಷಿಕೋತ್ಸವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ಕೋಗಿಲು ಬಡಾವಣೆಯಲ್ಲಿ ಶ್ರೀ ಅಣ್ಣಮ್ಮ ದೇವಿಯ ವರ್ಷದ ಅಂಗವಾಗಿ ಬಂಡೆ ಮಾರಿಯಮ್ಮ ದೇವಿ ಗಂಗ ಪರಮೇಶ್ವರಿ ದೇವಿಯ ಬಹಳ ವಿಜೃಂಭಣೆಯಿಂದ ಪೂಜೆ ಹೋಮ ಇನ್ನೂ ಅನೇಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಿತು ಸಂಜೆ ಮಕ್ಕಳ ಭರತನಾಟ್ಯ ಕಾರ್ಯಕ್ರಮ ಬಹಳ ಚೆನ್ನಾಗಿತ್ತು ಕೋಗಿಲು ಬಡಾವಣೆ ಗ್ರಾಮದ ಅಣ್ಣಮ್ಮ ದೇವಿಯ ಭಕ್ತರು ಶುದ್ಧ ಭಕ್ತಿಯಿಂದ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು ಈ ಸಂದರ್ಭದಲ್ಲಿ ಕೋಗಿಲೆ ಬಡಾವಣೆಯ ಹಾಗೂ ಸುತ್ತಮುತ್ತಲಿನ ಎಲ್ಲಾ ಭಕ್ತ ಮಹಾಶಯರು ಭಾಗವಹಿಸಿದರು

Leave a Reply

Your email address will not be published. Required fields are marked *