






ಯಲಹಂಕ : ಕಾರ್ತೀಕ ಮಾಸದ ಮೂರನೆಯ ಸೋಮವಾರದ ಪ್ರಯುಕ್ತ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಯಲಹಂಕ ಕೆರೆ ಆವರಣದಲ್ಲಿರುವ ಗಂಗಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಜಲಸಿರಿ ಪ್ರತಿಷ್ಠಾನದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಉಪಾಧ್ಯಕ್ಷ ಸುರೇಂದ್ರ ಬಾಬು, ಬಿಜೆಪಿ ಮುಖಂಡರಾದ ಮುರಾರಿರಾಮು, ವಿ.ಎಂ.ಚಂದ್ರಯ್ಯ, ಗೋಪಿನಾಥ್, ಮುನಿರಾಜು, ಎ.ಎಸ್.ರಾಜ, ಜಿ.ಈಶ್ವರಪ್ಪ, ವೈ.ಪಿ.ಮಂಜುನಾಥ್, ವೈ.ಎನ್.ಮಂಜುನಾಥ್, ಆರ್.ಶ್ರೀನಿವಾಸ್, ಗಿರೀಶ್, ಸತೀಶ್, ರಾಜಣ್ಣ, ಜಯಣ್ಣ, ಜಗದೀಶ್, ದಶರಥ್, ರಾಜುಶೆಟ್ಟಿ, ಪಿಳ್ಳಪ್ಪ, ಆರ್.ನಾರಾಯಣ, ರವಿ, ಮಹಿಳಾ ಮುಖಂಡರಾದ ಪ್ರಭಾ ಪುಟ್ಟರಾಜು, ಅನುಪಮ, ಪುಷ್ಪ, ಕಲಾವತಿ, ಸೌಮ್ಯ, ಭಾರತಿ ಸೇರಿದಂತೆ ಜಲಸಿರಿ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಯಲಹಂಕದ ನಾಗರೀಕರಿಧ್ದರು.
