ಕ್ರಾಂತಿಕಾರಿ ಹಾಡುಗಳೊಂದಿಗೆ ಬೃಹತ್ ಮೆರಬರವಣಿಗೆ

ಚಿಕ್ಕಬಳ್ಳಾಪುರ: ನೆನ್ನೆ ತೆಲುಗಿನ ಪ್ರಸಿದ್ಧ ಗಾಯಕ ಕ್ರಾಂತಿಕಾರಿ ಕವಿ ಗದ್ದರ್ ನಿಧನ ಹಿನ್ನೆಲೆ ಇಂದು ನಗರದಲ್ಲಿ ಗದ್ದರ್ ಭಾವಚಿತ್ರ ಹಿಡಿದು ಕ್ರಾಂತಿಕಾರಿ ಹಾಡುಗಳೊಂದಿಗೆ ಮೆರವಣಿಗೆ ನಡೆಸಿ ನಮನ ಪುಷ್ಪವೆರಸಿ ಸಲ್ಲಿಸಿದರು.
ಕ್ರಾಂತಿಕಾರಿ ಕವಿ ಸಾಹಿತಿ ಗದ್ದರ್ ನಿಧನದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ
ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ವೃತ್ತದ ವರೆಗೆ ಮೆರವಣಿಗೆ ನಡೆಸಿ ನಂತರ ಗದ್ದರ್ ಅಂತಲೇ ಖ್ಯಾತಿಯಾಗಿರುವ ಗುಮ್ಮಡಿ ವಿಠಲ ರಾವ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಸಂಚಾಲಕ ಸುದಾ ವೆಂಕಟೇಶ್ ಮಾತನಾಡಿ ಗದ್ದರ್ ದಲಿತ ಸಂಘಟನೆಗಳ ಹೋರಾಟಕ್ಕೂ ಸ್ಪೂರ್ತಿ ತಬಿದ್ದರು ಶೋಷಿತರ ಪರ ದ್ವನಿ ಎತ್ತಿ ತಮ್ಮ ಹಾಡುಗಳ ಮೂಲಕ ಕ್ರಾಂತಿಯನ್ನ ಮಾಡಿದ್ದರು ರಾಜಕಾರಣಿಗಳ ನಿದ್ದೆಗೆಡಸಿದ್ದರು, ಆಡಳಿತ ಪಕ್ಷಗಳಿಗೂ ದಿಗಿಲು ಹುಟ್ಟಿಸಿದ್ದರು ಅವರ ನಿಧನ ನಮಂತಹ ಹೋರಾಟಗಾರರಿಗೆ ಅತೀವ ನೊವುಂಟು ಮಾಡಿದೆ ಎಂದರು.

ಇದೆ ದಿನ ಪ್ರೋಫೆಸರ್ ಕೃಷ್ಣಪ್ಪ ಬಣದ ದಲಿತ ಸಂಘಟನೆ ಮುಖಂಡ ಬಾಲಕುಂಟಹಳ್ಳಿ ಗಂಗಾದರ್ ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನೇತ್ವತ್ವದಲ್ಲಿ ಗದ್ದರ್ ಅಮರ್ ರಹೆ ಮೆರವಣಿಗೆ ನಡೆಸಿ ಶಿಡ್ಲಘಟ್ಟ ವೃತ್ತದಲ್ಲಿ ಶ್ರದ್ದಾಂಜಲು ಸಭೆ ನಡೆಸಿದರು.

ಗದ್ದರ್ ನಿಧನ, ದಲಿತ ಸಂಘಟನೆಗಳಿಂದ ಶ್ರದ್ಧಾಂಜಲಿ

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.