ಸಾಲದ ಹೊರೆ ಹೆಚ್ಚಾಗುವಷ್ಟು ಖರ್ಚು ಮಾಡಬಾರದು.

ಕಾಯಿಲೆಗಳು ಹೆಚ್ಚಾಗುವಷ್ಟು ತಿನ್ನಬಾರದು.

ಕಲಹಗಳು ಹೆಚ್ಚಾಗುವ ಹಾಗೆ ಮಾತನಾಡಬಾರದು.

ಚಿಂತೆ ಹೆಚ್ಚಾಗುವ ಹಾಗೆ ಯೋಚಿಸಬಾರದು.

🙏🙏ಶುಭ ದಿನ 🙏🙏ಸೇಡು ಇಟ್ಟುಕೊಳ್ಳುವುದರಿಂದ ನೀನೇನು ಬಲಶಾಲಿ ಆಗುವುದಿಲ್ಲ.. ಅದು ನಿನ್ನ ಮನಸ್ಸನ್ನು ಕಲ್ಮಶ ಮಾಡುತ್ತದೆ
ಕ್ಷಮಿಸುವುದರಿಂದ ನೀನೇನು ಬಲಹೀನ ಆಗುವುದಿಲ್ಲ… ಅದು ನಿನ್ನ ಮನಸ್ಸನ್ನು ಹಗುರ ಮಾಡುತ್ತದೆ……….

🙏🙏ಶುಭ ದಿನ 🙏🙏

[09/08, 5:14 am] Sawmi Pakk: ಪಾಪದ ಹೊರೆ ಹೆಚ್ಚಾಗುವಷ್ಟು ಗಳಿಸಬಾರದು.

ಸಾಲದ ಹೊರೆ ಹೆಚ್ಚಾಗುವಷ್ಟು ಖರ್ಚು ಮಾಡಬಾರದು.

ಕಾಯಿಲೆಗಳು ಹೆಚ್ಚಾಗುವಷ್ಟು ತಿನ್ನಬಾರದು.

ಕಲಹಗಳು ಹೆಚ್ಚಾಗುವ ಹಾಗೆ ಮಾತನಾಡಬಾರದು.

ಚಿಂತೆ ಹೆಚ್ಚಾಗುವ ಹಾಗೆ ಯೋಚಿಸಬಾರದು.

🙏🙏ಶುಭ ದಿನ 🙏🙏
[10/08, 5:32 am] Sawmi Pakk: ಸೇಡು ಇಟ್ಟುಕೊಳ್ಳುವುದರಿಂದ ನೀನೇನು ಬಲಶಾಲಿ ಆಗುವುದಿಲ್ಲ.. ಅದು ನಿನ್ನ ಮನಸ್ಸನ್ನು ಕಲ್ಮಶ ಮಾಡುತ್ತದೆ
ಕ್ಷಮಿಸುವುದರಿಂದ ನೀನೇನು ಬಲಹೀನ ಆಗುವುದಿಲ್ಲ… ಅದು ನಿನ್ನ ಮನಸ್ಸನ್ನು ಹಗುರ ಮಾಡುತ್ತದೆ……….

🙏🙏ಶುಭ ದಿನ 🙏🙏

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.