ದಿನಾಂಕ 19 8 2023 ಬೆಂಗಳೂರು ಉತ್ತರ ವಲಯ- 4 17 ವರ್ಷದ ಒಳಗಿನ ಕ್ಲಸ್ಟರ್ ಮಟ್ಟದ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆಯು ಆಲ್ಫ ಪ್ರೌಢಶಾಲೆಯಲ್ಲಿ ನಡೆಸಲಾಯಿತು.
ಆಕ್ಸಫರ್ಡ್ ಶಾಲೆಯ 17 ವರ್ಷಗಳ ಒಳಗಿನ ಕಬ್ಬಡಿ ಸ್ಪರ್ಧೆ ಭಾಗವಹಿಸಿದ್ದರು .ಶಾಲೆಯ ದೈಹಿಕ ಶಿಕ್ಷಕರಾದ ನರಸಿಂಹರಾಜು ಅವರ ತರಬೇತಿಯೊಂದಿಗೆ 17 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರಗತಿ ,ಉಷಾರಾಣಿ ,ನವ್ಯಶ್ರೀ ನಯನ, ಹಿಂದುಶ್ರೀ, ಐಶ್ವರ್ಯ ಸುಶ್ಮಿತಾ ,ದೀಪ್ತಿಶ್ರೀ, ಖುಷಬು ,ಮುಬಾರಕ್, ಹಂಸವೇಣಿ, ಅಮೂಲ್ಯ,ಲಕ್ತರಿ ಕೃಷ್ಣ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಬೆಳ್ಳಿ ಪದಕವನ್ನು ಪಡೆದು . ಶಾಲೆಯ ಮತ್ತು ಪೋಷಕ ವರ್ಗದವರಿಗೆ ಸಂತಸ ಸುಧೆ ತಂದು ಕೊಟ್ಟಿದ್ದಾರೆ. ಆಕ್ಸಫರ್ಡ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳ ರಾಜೇಶ್ ಅವರು ವಿಜೇತ ಮಕ್ಕಳಿಗೆ ಶುಭ ಶುಭಕೋರಿ; ಭವಿಷ್ಯದಲ್ಲಿ ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.
