ದಿನಾಂಕ 6-10- 2023ರ ಶುಕ್ರವಾರದಂದು ಡಾನ್ ಬಾಸ್ಕೋ ವಾಣಿಜ್ಯ ಕಾಲೆಜು ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಸ್ ನ ಕಾಲೇಜಿನಲ್ಲಿ ಆಯೋಜಿಸಲಾದ ಅಂತಃ ರಾಷ್ಟ್ರೀಯ ಹೆಗ್ಗು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕರಾದ ಕುಮಾರ್, ತಜ್ವೀರ್ ಪಾಶಾ ಪ್ರಾಂಶುಪಾಲರು ಶ್ರೀಮತಿ ಚಂಪಾ ಮುಖ್ಯಸ್ಥರು – ಡಾ. ಪುಟ್ಟಮಾರಯ್ಯ – ಶ್ರೀಮತಿ ಭಾರತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹೆಣ್ಣು ಮಕ್ಕಳ ಬದುಕಿನಲ್ಲಿ ನಾಯಕತ್ವ ಕಾಳಜಿಶಿಕ್ಷಣವು ದೊರಕಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯ ಸ್ಥಿತಿಗತಿಯ ಬಗ್ಗೆ ವಿಶೇಷ ಗಮನ ಹರಿಸಬೇಕಾದದ್ದು ಸಮಾಜ ಎಂಬ ಮುಖ್ಯವಾಹಿನಿಯಲ್ಲಿ ಆಕೆಯ ಸ್ವಾತಂತ್ರ್ಯ ಸಮಾನತೆಗೆ ಆಕೆಯೇ ಜವಾಬ್ದಾರಳು ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ – ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರು ವಿಶೇಷ ಚರ್ಚಿಗೆ ದಾರಿ ಮಾಡಿಕೊಟ್ಟರು – ಹೆಣ್ಣು ತನ್ನನ್ನು ತಾನು ಅರ್ಥ ಮಾಡಿಕೊಳ್ಳುವಲ್ಲಿ ಸಮಾರಂಭ ಯಶಸ್ಸು ಕಂಡಿತು.

Leave a Reply

Your email address will not be published. Required fields are marked *