ಬಿಜೆಪಿ ಸರ್ಕಾರದ ಕೂಮುಗಲಭೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಬಿಎಸ್ಪಿ ಒತ್ತಾಯ
ದೇವನಹಳ್ಳಿ ಸುದ್ದಿ : ಮಣಿಪುರದಲ್ಲಿ ದಲಿತ ಬುಡಕಟ್ಟು ಜನಾಂಗದ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯ ಹಾಗೂ ಕೂಮುಗಲಭೆಯನ್ನು ಖಂಡಿಸಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಡಳಿತ ಜಾರಿಗೆ ಬರುವಂತೆ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಬಿಜೆಪಿ ಸರ್ಕಾರದ…