ಅರಕೆರೆ ಗ್ರಾ.ಪಂ.ಸದಸ್ಯರಾಗಿ ಲಕ್ಷ್ಮಣ್ ಅವಿರೋಧ ಆಯ್ಕೆ
ಅರಕೆರೆ ಗ್ರಾ.ಪಂ.ಸದಸ್ಯರಾಗಿ ಲಕ್ಷ್ಮಣ್ ಅವಿರೋಧ ಆಯ್ಕೆ ಯಲಹಂಕ : ಅರಕೆರೆ ಗ್ರಾ.ಪಂ.ವ್ಯಾಪ್ತಿಯ ಶ್ಯಾನುಭೋಗನಹಳ್ಳಿಯಲ್ಲಿ ರಾಮಯ್ಯ ಎಂಬ ಗ್ರಾ.ಪಂ. ಸದಸ್ಯರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ದಿ.ರಾಮಯ್ಯ ನವರ ಮಗ ಲಕ್ಷ್ಮಣ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಗ್ರಾ.ಪಂ. ಸದಸ್ಯ ಲಕ್ಷ್ಮಣ್ ತಾನು…
