ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗ್ರೇಡ್- 2 ತಹಶೀಲ್ದಾರ್ ಗಾಯತ್ರಿ
ಬಯಲು ಸಿಂಹ ಸುದ್ದಿ:ಬಂಗಾರಪೇಟೆ : ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗ್ರೇಡ್- 2 ತಹಶೀಲ್ದಾರ್ ಗಾಯತ್ರಿ ರವರು ಮಾತನಾಡಿ,ಓಬವ್ವ ಅವರ ಸಮಯಪ್ರಜ್ಞೆ, ಕಾರ್ಯದಕ್ಷತೆ, ಧೈರ್ಯದ ಮನೋಭಾವ ಮತ್ತು…
