ಟೊಯೊಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ ಮತ್ತು ‘ಚೈಲ್ಡ್ ಟು ಕಮ್ಯುನಿಟಿ’ ವಿಧಾನದ ಮೂಲಕ ರಸ್ತೆ ಸುರಕ್ಷತಾ ಚಾಂಪಿಯನ್ಸ್ ಅನ್ನು ಸೃಷ್ಟಿಸುತ್ತದೆ.
ಬೆಂಗಳೂರು, 09 ಫೆಬ್ರವರಿ 2024: ರಸ್ತೆ ಸುರಕ್ಷತೆ ಹಿನ್ನೆಲೆಯ ಸಂಘಟಿತ ಪ್ರಯತ್ನದಲ್ಲಿ, ಟೊಯೊಟಾ ಕಿರ್ಲೋಸ್ಕರ್ (ಟಿಕೆಎಂ) ತನ್ನ ಟೊಯೊಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ (ಟಿಎಸ್ಇಪಿ) – “ರಸ್ತೆ ಸುರಕ್ಷತೆ – ನನ್ನ ಹಕ್ಕು ನನ್ನ ಜವಾಬ್ದಾರಿ” ಮೂಲಕ ಸುರಕ್ಷಿತ ರಸ್ತೆ ವಾತಾವರಣವನ್ನು…
