ತನ್ನವರ ಮುಂದೆ ತಾನೆಷ್ಟು ಶ್ರೀಮಂತ ಎಂದು ತೋರಿಸಲು ಮಾಡಿದ ದುಂದುವೆಚ್ಚ……ಮುಂದೊಂದು ದಿನ ತನ್ನನ್ನು ಪೂರ್ತಿ ಬಡವನಾಗಿ ಮಾಡಬಹುದು…..
ಸುಂದರ ವ್ಯಕ್ತಿತ್ವ ಹೊಂದಿದ ಅನೇಕರು ನಮ್ಮೆದುರು ಸಿಗುತ್ತಾರೆ. ಅವರ ಸಾಲಿನಲ್ಲಿ ನಾವೂ ಇರಬೇಕೆಂದರೆ ನಮ್ಮ ದಿಕ್ಕನ್ನು ಬದಲಿಸಿಕೊಂಡು ಅವರನ್ನು ಅನುಸರಿಸಬೇಕು.
Your blog category
ಸುಂದರ ವ್ಯಕ್ತಿತ್ವ ಹೊಂದಿದ ಅನೇಕರು ನಮ್ಮೆದುರು ಸಿಗುತ್ತಾರೆ. ಅವರ ಸಾಲಿನಲ್ಲಿ ನಾವೂ ಇರಬೇಕೆಂದರೆ ನಮ್ಮ ದಿಕ್ಕನ್ನು ಬದಲಿಸಿಕೊಂಡು ಅವರನ್ನು ಅನುಸರಿಸಬೇಕು.
ದಿನಾಂಕ 7-5, 2024 ರ ಮಂಗಳವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮಾಡಲಾಯ್ತು. ಜೈನ ಮಹಾವಿದ್ಯಾಲಯದ ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾದ ಶ್ರೀಮತಿ ಹರ್ಷಿತಾ ರವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸ್ವತಃ ಕ್ರೀಡಾಪಟುವಾದ ಹರ್ಷಿತಾರವರು ಟಾಸ್ ಹಾಕುವುದರ…
ಬ್ಯಾಟರಾಯನಪುರ : ಏ.23ರಿಂದ ಆರಂಭವಾಗಿ 9 ದಿನಗಳ ಕಾಲ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸುತ್ತಾ ಸಾಗಿ ಬಂದ ಹೆಬ್ಬಾಳ ದಾಸರಹಳ್ಳಿಯ ಕರದಮ್ಮ, ಚೌಡೇಶ್ವರಿ, ಅನ್ನಪೂರ್ಣೇಶ್ವರಿ, ವೀರಭದ್ರೇಶ್ವರ ಸ್ವಾಮಿ ಕರಗ ಮಹೋತ್ಸವ ಕಂಬದರಾಯ ಸ್ವಾಮಿಯ ಸಂಕೇತವಾದ ಅತ್ತಿಮರದ ರೆಂಬೆಯನ್ನು ಬಾವಿಯಲ್ಲಿ ವಿಸರ್ಜನೆ ಮಾಡುವ…
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಹೆಬ್ಬಾಳ ದಾಸರಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ, ಶ್ರೀ ಕರಗದಮ್ಮ ದೇವಾಲಯ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಏರ್ಪಡಿಸಿದ್ದ ಗ್ರಾಮ ದೇವತೆಗಳಾದ ಕರಗದಮ್ಮ, ಚೌಡೇಶ್ವರಿದೇವಿ, ಅನ್ನಪೂರ್ಣೇಶ್ವರಿ, ವೀರಭದ್ರಸ್ವಾಮಿ ದೇವರುಗಳ ಕರಗ ಮಹೋತ್ಸವ (ಊರಹಬ್ಬ) ಅಪಾರ…