ಬಿಬಿಎಂಪಿ ವತಿಯಿಂದ ಏಕಾಗವಾಕ್ಷಿ ಕೇಂದ್ರ ಸಂಚಾರಿ ವಾಹನ ಮೊಬೈಲ್ ಸ್ಟ್ಯಾಂಡ್ ಕಲ್ಯಾಣಿಗಳ ಸ್ಥಾಪನೆ
ಬಿಬಿಎಂಪಿ ವತಿಯಿಂದ ಏಕಗವಾಕ್ಷಿ ಕೇಂದ್ರ, ಸಂಚಾರಿ ವಾಹನ(ಮೊಬೈಲ್ ಟ್ಯಾಂಕ್)/ಕಲ್ಯಾಣಿ ಗಳ ಸ್ಥಾಪನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲಾಗಿರುವ 63 ಏಕಗವಾಕ್ಷಿ ಕೇಂದ್ರಗಳು,…
