ಪಬ್ಲಿಕ್ ಪವರ್. R ಹನುಮಂತು. ನವರಾತ್ರಿಯ ಹಬ್ಬ ಬಲು ಜೋರು.
ಯಲಹಂಕ ಅಗ್ರಹಾರ ಬಡಾವಣೆ. ಬಾಬು ರವರ ಮನೆಯಲ್ಲಿ ನವರಾತ್ರಿ ಹಬ್ಬವು ಬಹಳ ವಿಜೃಂಭಣೆಯಿಂದ ಪ್ರತಿ ವರ್ಷವೂ ಆಚರಣೆ ಮಾಡುತ್ತಾರೆ ಮನೆಯಲ್ಲಿ ಅನೇಕ ಗೊಂಬೆ ಗಳನ್ನು ಪ್ರತಿಷ್ಠಾಪಿಸಿ ಪೂಜೆಗಳನ್ನು ಒಂಬತ್ತು ದಿನಗಳ ಕಾಲ ಮಾಡುತ್ತಾರೆ ಈ ಒಂದು ಸಣ್ಣ ಚಿತ್ರಣ ಇಲ್ಲಿದೆ ಬಾಬುರವರು…