ದೇಶದಲ್ಲಿ ಜಾತಿ ಜಾಗೃತಿಗಿಂತ ಧರ್ಮ ಜಾಗೃತಿಯ ಅಗತ್ಯವಿದೆ : ಎಸ್ ಆರ್ ವಿಶ್ವನಾಥ್
ದೇಶದಲ್ಲಿ ಜಾತಿ ಜಾಗೃತಿಗಿಂತ ಧರ್ಮ ಜಾಗೃತಿಯ ಅಗತ್ಯವಿದೆ : ಎಸ್ ಆರ್ ವಿಶ್ವನಾಥ್ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಜಯಂತಿ : ಮಾಚಿದೇವರ ಭವನ ಉದ್ಘಾಟನೆ : ಯಲಹಂಕ : ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನ ಗಳನ್ನು ಅವಲೋಕಿಸಿದರೆ ನಮ್ಮಲ್ಲಿ ಜಾತಿ…