ಗ್ರಾ.ಪಂ.ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದಶಾಸಕ ಎಸ್ ಆರ್ ವಿಶ್ವನಾಥ್ :
ಗ್ರಾ.ಪಂ.ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದಶಾಸಕ ಎಸ್ ಆರ್ ವಿಶ್ವನಾಥ್ : ಯಲಹಂಕ : ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಬುಧವಾರ ಅವಿರೋಧವಾಗಿ ಆಯ್ಕೆಯಾದ ಸುಜಾತಮ್ಮ ಮತ್ತು ಸೌಮ್ಯ ಗೋವಿಂದರಾಜು ಅವರನ್ನು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸಿಂಗನಾಯಕನಹಳ್ಳಿಯಲ್ಲಿನ ತಮ್ಮ…