ಕನ್ನಡ ರಾಜ್ಯೋತ್ಸವ
ಯಲಹಂಕ ಸರ್ಕಾರಿ ಶಾಲೆ ಯಲಹಂಕ ಕನ್ನಡ ರಾಜ್ಯೋತ್ಸವ ಬಹಳ ವಿಜೃಂಭಣೆಯಿಂದ ಅ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರು S R ವಿಶ್ವನಾಥ ರವರು ಮತ್ತು ಯಲಹಂಕ ಸುತ್ತಮುತ್ತಲಿನಸಾರ್ವಜನಿಕರು ಮುಖ್ಯ ಶಿಕ್ಷಕರು ಶಿಕ್ಷಕ ಮಿತ್ರರು ಮಕ್ಕಳು ಭಾಗವಹಿಸಿದ್ದರು ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು

Leave a Reply

Your email address will not be published. Required fields are marked *