ಸತ್ಯನಾರಾಯಣ ಪೂಜೆ
ಯಲಹಂಕ ಕೋಗಿಲು ಬಡಾವಣೆ ಶ್ರೀ ರಾಯರ ಬೃಂದಾವನ ಫಾರಂ ಹೌಸ್ ಬಿಲ್ಡರ್ಸ್ ಮಾಲೀಕರಾದ ಮಂಜುನಾಥ್ ರವರ ಮನೆಯಲ್ಲಿ ಶ್ರೀ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡಿದ್ದರು ಸ್ವಾಮಿ ಸತ್ಯನಾರಾಯಣ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾದರು