






ಎ.ಆರ್. ಆಂಜನೇಯ ಗೌಡ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.
ಯಲಹಂಕ .ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಸಂಪಿಗೆಹಳ್ಳಿ ವಾರ್ಡ್ ಅಗ್ರಹಾರ ಹಾಗೂ ಸುತ್ತಮುತ್ತಲಿನ ಸಾಮಾಜಿಕ, ರಾಜಕೀಯ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವ ನಾಯಕರು ಹಾಗೂ ಕ್ರೀಡಾಭಿಮಾನಿಗಳ ನೆಚ್ಚಿನ ಯುವಕರಾದ ಶ್ರೀ ಎ.ಆರ್. ಆಂಜನೇಯ ಗೌಡ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.
ಸದಾ ಜನಪರ ಕಾಳಜಿ, ಸ್ನೇಹಪರ ಸ್ವಭಾವ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಎಲ್ಲರೊಂದಿಗೆ ಬೆರೆತಿರುವ ಇವರಿಗೆ ದೇವರು ಉತ್ತಮ ಆರೋಗ್ಯ, ಆಯಸ್ಸು ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಹಾರೈಸುತ್ತೇವೆ.
ಶುಭ ಹಾರೈಕೆಗಳೊಂದಿಗೆ:
ಗೆಳೆಯರು, ಹಿತೈಷಿಗಳು ಹಾಗೂ ಆತ್ಮೀಯ ಅಭಿಮಾನಿ ಬಳಗ.
