ಇಂಡಿ : ಬಳ್ಳೊಳ್ಳಿ ಗ್ರಾಮದಲ್ಲಿ ಯಲ್ಲಾ ಸಮುದಾಯದ ಜನಾಂಗದಿಂದ್ ಯಾವುದೇ ಭೇದ ಭಾವ ವಿಲ್ಲದೆ ಮೋಹರಾಮ್ ಆಚರಣೆ ಮಾಡಲಾಯಿತು, 10 ದಿನಗಳಕಾಲ ಫಜಿದೇವರುಗಳ ಪೂಜೆ ಪುನಸ್ಕಾರ, ದಿನಾಲೂ ಭಕ್ತಾದಿಗಳಿಂದ ನೈವೇದ್ದೆ, 8ದಿನ ಮತ್ತು 9ದಿನಕ್ಕೆ ಹಿರಿಕರ ವಾಡಿಕೆಯಂತೆ ಹೂವುಗಳನ್ನು ಮೂಡಿಸೋದು ಭಕ್ತಾದಿಗಳಿಂದ ನೆರವೇರುವುದು, ಇಲ್ಲಿ ಯಾವುದೇ ಸಮುದಾಯ ಎಂಬ ಭೇದ ಭಾವ ಮಾಡದೇ ಗ್ರಾಮಸ್ಥರೆಲ್ಲರೂ 10ನೇ ದಿನ ಕೊನೆಯ ದಿನವಾಗಿ, ಯಲ್ಲಾ ದೇವರುಗಳ ಮುಖಾ ಮುಖಿ ಭೇಟಿ ಮತ್ತು ವೃಂದ ವಾದ್ಯಗಳೊಂದಿಗೆ ಗ್ರಾಮದ ಮುಖ್ಯ ಬಿದಿಗಳಲ್ಲಿ ಮೆರವಣಿಗೆ, ನಂತರ ರಾತ್ರಿ 8ಗಂಟೆಗೆ ಯಲ್ಲ ಫoಜಿಗಳು ಗ್ರಾಮದ ಚಾವಡಿ ಕಟ್ಟಿ ಹತ್ತಿರ ಮುಲ್ಲಾ, ಹೈದರ, ಬಾಪು, ಖಟಗರ ಫoಜಿಗಳು ಗ್ರಾಮದಲ್ಲಿ ಒಟ್ಟು ನಾಲ್ಕು ಫoಜಿಗಳ ಭವ್ಯ ಭೇಟಿ ಮುಗಿದ ನಂತರ ಗ್ರಾಮದ ಮರಗಮ್ಮ ದೇವರ ದೇವಸ್ಥಾನದ ಹತ್ತಿರ ವಿಸರ್ಜನೆ ಕಾರ್ಯಕ್ರಮ ನೆರವೇಸಲಾಯಿತು.

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಮೊಹರಂ.

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.