





ಉತ್ತರ ಕರ್ನಾಟಕದ ಅಭಿವೃದ್ಧಿ
ರಾಜ್ಯಮಟ್ಟದ ಚಿಂತನ ಮಂಥನ ಕಾರ್ಯಕ್ರಮ ಹುಬ್ಬಳ್ಳಿ
ಜುಲೈ 6 ರಂದು ನಡೆದ
ಉತ್ತರ ಕರ್ನಾಟಕದ ವಿವಿಧ ಸಂಘಗಳ ಸಮೂಹದ ಸಹಯೋಗದಲ್ಲಿ.. ಕಾರ್ಯಕ್ರಮ ಏರ್ಪಟ್ಟಿತು.
ಉತ್ತರ ಕರ್ನಾಟಕದ ಕುಂಠಿತ ಅಭಿವೃದ್ಧಿ, ಸಮಸ್ಯೆಗಳು ಮತ್ತು ಮುಂದಿನ ಹಾದಿಗಳ ಕುರಿತು ಚರ್ಚಿಸಲು ಮತ್ತು ಮುಂದಿನ ತಲೆಮಾರಿಗೆ ಶಕ್ತಿಯುತ ತೀರ್ಮಾನಗಳನ್ನು ಕೈಗೊಳ್ಳಲು ಒಂದು ಪರಿಹಾರ ಕಂಡುಕೊಳ್ಳಲು. ಈ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಕ್ಷೇತ್ರಗಳ ಪರಿಣಿತರು, ಕೈಗಾರಿಕಾ ಉದ್ಯಮಿಗಳು, ಶಿಕ್ಷಣ ಪ್ರೇಮಿಗಳು.. ಹಿರಿಯ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು..ಶೈಕ್ಷಣಿಕ ಕ್ಷೇತ್ರ* ವೈದ್ಯಕೀಯ ಕ್ಷೇತ್ರ ಕೈಗಾರಿಕಾ ಕ್ಷೇತ್ರ ನಿರುದ್ಯೋಗಿ ಸಮಸ್ಯೆಗಳು ಸ್ಥಳೀಯ ಸಮಸ್ಯೆಗಳು *ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ತಾರತಮ್ಯಗಳ ಕುರಿತು.. ಹತ್ತು ಹಲವಾರು ಸಮಸ್ಯೆಗಳನ್ನು ಹಿರಿಯರ, ಸಮಾನಮನಸ್ಕರ ಸಮ್ಮುಖದಲ್ಲಿ… ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ..
ಶ್ರೀ ಶರಣ್ ಪಾಟೀಲ್,
ಶ್ರೀ ಮಾಂತೇಶ್. ವಕುಂದ
ಶ್ರೀ ಸಿದ್ದಣ್ಣ ತೇಜಿ
ಶ್ರೀ ಮಲ್ಲಿನಾಥ. ಗಂಟೆ
ಶ್ರೀ ವೀರೇಶ್ ಬಿರಾದಾರ್.
*ಶ್ರೀ ತಾನಾಜಿ ಮಾನೆ.
ಶ್ರೀ ಪ್ರಭು ತಳಗೇರಿ , ಶ್ರೀ ರಮೇಶ್ ರಬಿನಾಳ್
ಶ್ರೀ ಗುರುದೇವ್ ಬೆಳ್ಳುಂಡಗಿ
ಶ್ರೀ ಸಂತೋಷ್ ಹಿರೇಮಠ್
ಶ್ರೀ ಸಂಜಯ್ ಕಟಗಲಿ. ಶ್ರೀ ಜಟ್ಟಪ್ಪ ಕಾಂಬಳೆ.
ಹತ್ತು ಹಲವಾರು ಚಿಂತಕರು ಭಾಗವಹಿಸಿ.. ಈ ಕಾರ್ಯಕ್ರಮಕ್ಕೆ ಶೋಭೆ ತಂದರು.