ಬ್ಯಾಟರಾಯನಪುರ. ವಿಧಾನ ಸಭಾ ಕ್ಷೇತ್ರ ಬಿಜೆಪಿ ಬ್ಯಾಟರಾಯನಪುರ ನಗರ ಮಂಡಲ ಓಬಿಸಿ ಮೋರ್ಚ ಅಧ್ಯಕ್ಷರಾದ ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್) ಜನ್ಮದಿನ : ಸಂಭ್ರಮ

ಬಿಜೆಪಿ ಮುಖಂಡರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :

ಯಲಹಂಕ. ಸುದ್ದಿ.   ದಿನಾಂಕ.  04.  07. 2025. ರಂದು.   ಬ್ಯಾಟರಾಯನಪುರ ವಿಧಾನ ಸಭಾ : ಕ್ಷೇತ್ರದ ಬಿಜೆಪಿ ಬ್ಯಾಟರಾಯನಪುರ ನಗರ ಮಂಡಲ ಓಬಿಸಿ ಮೋರ್ಚ ಅಧ್ಯಕ್ಷರಾದ ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್) ಜನ್ಮದಿನ : ಅವರ ಪ್ರಯುಕ್ತ ತಮ್ಮೇಶ್ ಗೌಡ್ರು ಸೇರಿದಂತೆ ಅನೇಕ ಬಿಜೆಪಿ ಮುಖಂಡರುಗಳು ಸ್ನೇಹಿತರು ಹಿತೈಷಿಗಳು ಈ ಭಾಗದ ಗ್ರಾಮಸ್ಥರು ಇವರಿಗೆ ಶುಭ ಹಾರೈಸಿದರು ಇವರು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುತ್ತಾರೆ ಗಣೇಶ ಹಬ್ಬಗಳಿಗೆ ಅಣ್ಣಮ್ಮ ಹಬ್ಬಗಳಿಗೆ ಊರುಗಳಲ್ಲಿ ಯಾವುದಾದರೂ ಹಬ್ಬಗಳು ನಡೆದರೆ ಇವರ ಸಹಾಯ ಹಸ್ತ ಇದ್ದೇ ಇರುತ್ತದೆ ಮತ್ತು ಇವರು ಲಯನ್ಸ್ ಕ್ಲಬ್ ಅವರ ಅಡಿಯಲ್ಲಿ ಅನೇಕ ಸರಕಾರಿ ಶಾಲೆಗಳಿಗೆ ಅಂಗವಿಕಲರಿಗೆ ಮತ್ತು ಶಿಕ್ಷಣ ಪಡೆಯುವ ಮಕ್ಕಳಿಗೆ ಬಹಳ ಬಹಳ ಅನುಕೂಲಗಳನ್ನು ಮಾಡುತ್ತಾ ಬಂದಿರುತ್ತಾರೆ ಕಂಪ್ಯೂಟರ್ ಗಳು ಟೇಬಲ್ ಗಳು ಪುಸ್ತಕಗಳು ಬ್ಯಾಗುಗಳು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿರುತ್ತಾರೆ ಪ್ರತಿ ವರ್ಷವೂ ಇವರ ಹುಟ್ಟು ಹಬ್ಬವನ್ನು ಅವರ ಕಾರ್ಯಕರ್ತರು ಬಹಳ ವಿಜೃಂಭಣೆಯಿಂದ ನಡೆಸುತ್ತಾರೆ ಹಾಗೆಯೇ ಈ ಸಂದರ್ಭದಲ್ಲಿ ಅನೇಕ ಬಡಜನರಿಗೆ ಪ್ರತಿ ವರ್ಷದಂತೆ ಏನಾದರೂ ಸಹಾಯ ಮಾಡುವ ಕೆಲಸ ಇವರದು ಆದ್ದರಿಂದ ಈ ಸಲವು ಕಂಬಳಿಗಳನ್ನು ನೀಡಿದರು ಬಂದವರಿಗೆ ಭೋಜನ ಕೊಟ್ಟವನು ಏರ್ಪಡಿಸಿದ್ದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ಇವರು ಸಹ ಮುಂದಿನ ಮಹಾನಗರ ಪಾಲಿಕೆಯ. ಸಂಭವನೀಯ ಅಭ್ಯರ್ಥಿ ಆದರೆ ಬಡ ಜನರ ಅನುಕೂಲ ಮಾಡುತ್ತಾರೆ ಎಂದು ಈ ಭಾಗದ ಗ್ರಾಮಸ್ಥರ ಆಶಯ

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R ಹನುಮಂತು

ಕೋಗಿಲು ಬಡಾವಣೆ

Yelahanka Bangalore

9845085793

9035282296

7349337989

Leave a Reply

Your email address will not be published. Required fields are marked *