ಆಟೋ ಚಾಲಕರಿಂದ ಕೂಗಿಲು ಕ್ರಾಸ್ ನಲ್ಲಿ. ಅದ್ದೂರಿ ಕನ್ನಡ ರಾಜ್ಯೋತ್ಸವ
ದಿನಾಂಕ 23. 11. 2025 ರಂದು ಯಲಹಂಕ ಕೋಗಿಲು ಕ್ರಾಸ್ ನಲ್ಲಿ ಪ್ರಜಾ ವಿಮೋಚನ ಚಳುವಳಿ ರಾಜ್ಯ ದಕ್ಷರದ ಮುನಿಅಂಜಿನಪ್ಪ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಬಹಳ ಅದ್ದೂರಿಯಾಗಿ ನೆರವೇರಿತು ಈ ಸಂದರ್ಭದಲ್ಲಿ ಆಯುಬ್ ರವರು
ಜಾವಿದ್ ರವರು ವಸೀಮ್ ಬೇಗ್ ರವರು ನಾಗೇಶ್ ಅವರು ಪೂಜೇಂದ್ರ ರವರು ಚಾಂದು ಚಂದ್ರಶೇಖರ್ ವಿಜಯ ಸಲೀಂ ಹಾಗೂ ಆಟೋ ಚಾಲಕರು ಆಟೋ ಮಾಲೀಕರು. ಗ್ರಾಮಸ್ಥರು ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *