ಯಲಹಂಕ ಗಡೇನಹಳ್ಳಿ 70ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ. ದೇವತೆಗಳ ಮೆರವಣಿಗೆ
ಯಲಹಂಕ . ದಿನಾಂಕ. 23. 11 2025 ರಂದು ಗಡೆನಹಳ್ಳಿ ಜಾಲಹಳ್ಳಿ ಹೋಬಳಿ ಯಲಹಂಕ ತಾಲೂಕು ಬೆಂಗಳೂರು ಉತ್ತರ ಹತ್ತನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಶ್ರೀ ಅಣ್ಣಮ್ಮ ದೇವಿ ಮತ್ತು ಊರಿನ ಗ್ರಾಮ ದೇವತೆಗಳ ಮೆರವಣಿಗೆ ಹಾಗೂ ಊರಿಗೆ ಬರುವ ಬಸ್ಸಿಗೆ ಪೂಜೆ ಈ ಎಲ್ಲಾ ಕಾರ್ಯಕ್ರಮ ಗ್ರಾಮಸ್ಥರೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಲಹಂಕ ತಾಲೂಕು ಅಧ್ಯಕ್ಷರಾದ ಶ್ರೀಯುತ ಕನ್ನಡ ಶಂಕರ್ ರವರು ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಮತ್ತು ಕನ್ನಡ ಯುವಕರ ಗೆಳೆಯರ ಬಳಗ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

Leave a Reply

Your email address will not be published. Required fields are marked *